Log inSign up
ಸಮಾಜ ಕಲ್ಯಾಣ ಇಲಾಖೆ
23.8K posts
Image
user avatar
ಸಮಾಜ ಕಲ್ಯಾಣ ಇಲಾಖೆ
@SWDGoK
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ. Official handle of the Social Welfare Department, GoK | Call us at: 9482300400.
t.me/SocialWelfareDept
swdservices.karnataka.gov.in
Joined March 2022
397
Following
26.6K
Followers
  • Pinned
    user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 10, 2023
    ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳ ಬಗೆಗಿನ ಮಾಹಿತಿ ಹಾಗೂ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಯ ಸಹಾಯವಾಣಿ ಕೇಂದ್ರ 24*7 ಕಾರ್ಯನಿರ್ವಹಿಸಲಿದೆ. ಇದರ ಉಪಯೋಗ ಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಯಲ್ಲಿ ಮನವಿ ಮಾಡಿಕೊಂಡರು (1/2)
    Image
    00:00
    440K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jun 1, 2023
    ಇಲಾಖೆಯ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಮಾನ್ಯ ಡಾ||ಹೆಚ್.ಸಿ.ಮಹದೇವಪ್ಪ ಅವರು ಇಲಾಖೆಯ ಮೊದಲ ಸಭೆಯನ್ನು, ಸಂವಿಧಾನದ ಪೀಠಿಕೆಯನ್ನು ಓದುವುದರ ಮೂಲಕ‌ ಆರಂಭಿಸಿರುವುದು ಗೌರವಯುತ ಹಾಗೂ ವಂದನಾರ್ಹ ನಡೆಯಾಗಿದೆ. (1/2) @siddaramaiah @CMahadevappa @Captain_Mani72 @SWDCommissioner @Director_SCSP @rameshdesaishri
    Image
    00:00
    50K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 11, 2023
    ಮೆಟ್ರಿಕ್‌ ನಂತರದ ಕೋರ್ಸ್‌ಗಳ ಪ್ರವೇಶಾತಿಗೆ ಶಿಕ್ಷಣ ಸಂಸ್ಥೆಗಳು/ವಿ.ವಿಗಳು ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಂದ ಕಡ್ಡಾಯ ಶುಲ್ಕ ವಸೂಲಿ ಮಾಡುವಂತಿಲ್ಲ. ಈ ಬಗ್ಗೆ ರಾಜ್ಯದ ಶಿಕ್ಷಣ ಸಂಸ್ಥೆಗಳು ಹಾಗೂ ವಿ.ವಿ.ಗಳಿಗೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಸೂಚನೆ ನೀಡಿದರು (1/2) @CMofKarnataka @BNagendraINC
    Image
    00:00
    13K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jan 9, 2025
    ನಮ್ಮ ಕ್ರೈಸ್ ವಿದ್ಯಾರ್ಥಿಗಳು DMR HAM ರೇಡಿಯೊದೊಂದಿಗೆ ಸೌತ್ ಕೊರಿಯಾ ಹಾಗೂ ಜರ್ಮನಿಗೆ ಯಶಸ್ವಿಯಾಗಿ ಸಂವಹನ ನಡೆಸಿದ್ದಾರೆ. #Karnataka_SWD #KREIS #HAMRadio
    Image
    00:00
    21K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Dec 25, 2024
    23 ವರ್ಷಗಳ ಹಿಂದೆ ಕಾಣೆಯಾಗಿದ್ದ ತಾಯಿಯನ್ನು ಮಕ್ಕಳೊಂದಿಗೆ ಸೇರಿಸುವಲ್ಲಿ ಕೊಂಡಿಯಾಯ್ತು ಸಾಮಾಜಿಕ ಜಾಲತಾಣ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಪರಿಶ್ರಮ. #Karnataka_DIPR
    Image
    00:00
    17K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 19, 2023
    We are a 10K BIG family now!! Thank you all.🙏 @CMofKarnataka @CMahadevappa @BNagendraINC #KarnatakaSWD #KREIS
    Image
    Image
    12K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jun 9, 2023
    ಮೆಟ್ರಿಕ್‌ ನಂತರದ ಕೋರ್ಸ್‌ಗಳ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಗಸ್ಟ್‌ 31 ಕೊನೆಯ ದಿನಾಂಕ.(1/2) ಅರ್ಜಿ ಸಲ್ಲಿಸಲು ಲಿಂಕ್‌ ಈ ಕ್ಲಿಕ್‌ ಮಾಡಿ - sw.kar.nic.in/swprizemoney/H…
    Image
    17K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 30, 2025
    ಹೆಣ್ಣು ಮಕ್ಕಳ ವಿದ್ಯಾಭ್ಯಾಸವೇ ಸಮಾಜದ ಬೆಳವಣಿಗೆಗೆ ಬುನಾದಿ. ರಾಯಚೂರು ಜಿಲ್ಲೆ, ಉಮಲೂಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಳೆಯ ವಿದ್ಯಾರ್ಥಿನಿ ಕು. ಭಾಗ್ಯವಂತಿ ಬಸವರಾಜ್ ಬೊಮ್ಮನಾಳರವರು ಎಂಬಿಬಿಎಸ್ ವ್ಯಾಸಂಗಕ್ಕೆ ಆಯ್ಕೆಯಾಗುವ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪ್ರೇರಣೆಯಾಗಿದ್ದಾರೆ. ನಮ್ಮ ಇಲಾಖೆಯಿಂದ ಮಕ್ಕಳಿಗೆ ಸದಾ ಪ್ರೋತ್ಸಾಹ
    Image
    9.7K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Oct 23, 2025
    ನಮಸ್ಕಾರ, ಈ ಕುರಿತು ಹೆಚ್ಚಿನ ಸಹಾಯಕ್ಕಾಗಿ, ವಸತಿ ಶಾಲೆಯ ಹೆಸರು, ಜಿಲ್ಲೆ ಮತ್ತು ತಾಲೂಕಿನ ಸಂಪೂರ್ಣ ವಿವರಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ. ವಂದನೆಗಳು, #SocialWelfare_Karnataka
    user avatar
    Lokesh Dev
    @dev_lokesh51936
    Oct 23, 2025
    Image
    Image
    30K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Aug 11, 2023
    Hon'ble Minister for Social Welfare, Dr.H.C.Mahadevappa, reviewed the schemes implemented by the department and instructed the state-level officers to give more priority to education and economic development programs. (1/2) @CMofKarnataka @CMahadevappa @BNagendraINC
    Image
    Image
    Image
    Image
    4.9K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Sep 9, 2022
    Namaskara, We are the official handle of the Social Welfare Dept, Govt of Karnataka. We work for the welfare of the SCs & STs in the state. Our number is: +91 94823 00400. We work 24x7. Please like & share so that it reaches everybody. Thank you and regards. 🇮🇳
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 8, 2023
    ಲಿಡ್ಕರ್ – ಕರ್ನಾಟಕ ಸರ್ಕಾರದ ಹೆಮ್ಮೆಯ ಉದ್ಯಮ. ಈ ನಿಗಮದ ಅಡಿಯಲ್ಲಿ ಉತ್ಕೃಷ್ಟ ಗುಣಮಟ್ಟದ ಚರ್ಮದ ಉತ್ಪನ್ನಗಳನ್ನು ತಯಾರಿಸಲಾಗುತ್ತಿದ್ದು, ಕೈಗೆಟುಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಲಿಡ್ಕರ್‌ ಮಳಿಗೆಗಳಿಗೆ ಭೇಟಿ ನೀಡಿ ಉಪಯೋಗಪಡೆದುಕೊಳ್ಳುವಂತೆ ಮಾನ್ಯ ಸಚಿವರಾದ ಶ್ರೀ @CMahadevappa ನವರು ಜನತೆಗೆ ಕರೆ ನೀಡಿದರು.
    Image
    00:00
    4.9K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Jul 31, 2023
    ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ @siddaramaiah ಅವರ ನೇತೃತ್ವದಲ್ಲಿ 2023-24ನೇ ಸಾಲಿನ ಎಸ್‌.ಸಿ.ಎಸ್‌.ಪಿ./ ಟಿ.ಎಸ್.ಪಿ. ಕ್ರಿಯಾ ಯೋಜನೆಯನ್ನು ಅನುಮೋದಿಸುವ ಅನುಸೂಚಿತ ಜಾತಿ/ ಅನುಸೂಚಿತ ಬುಡಕಟ್ಟುಗಳ ರಾಜ್ಯ ಅಭಿವೃದ್ಧಿ ಪರಿಷತ್‌ ಸಭೆಯನ್ನು ನಡೆಸಿ, ಚರ್ಚಿಸಲಾಯಿತು (1/2)
    Image
    Image
    3.8K
  • user avatar
    ಸಮಾಜ ಕಲ್ಯಾಣ ಇಲಾಖೆ
    @SWDGoK
    Aug 22, 2023
    ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರವರ ನೇತೃತ್ವದಲ್ಲಿ, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ವಿವಿಧ ನಿಗಮಗಳ ನಿರ್ದೇಶಕ ಮಂಡಳಿ ಸಭೆ ಜರುಗಿತು. ಸಭೆಯಲ್ಲಿ ಎಲ್ಲಾ ನಿಗಮಗಳ ವಿವಿಧ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಫಲಾನುಭವಿಗಳ ಸ್ವಾವಲಂಬನೆಗೆ ಒತ್ತು ನೀಡುವ ಕುರಿತಾಗಿ ಚರ್ಚಿಸಲಾಯಿತು.(1/2) @CMofKarnataka @CMahadevappa
    Image
    Image
    Image
    Image
    3.6K

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement