ಮನಸ್ಸಿದ್ರೆ ಲವ್ ಮಾಡಿ…:-)

ಬೆಂಗಳೂರಿನಲ್ಲಿ ಗೂಡ್ಸ್ ಆಟೋವಂದರ ಮೇಲೆ ಕಂಡಿದ್ದು

©SUGHOSHS NIGALE
©SUGHOSH S NIGALE

 

ಗಣರಾಜ್ಯೋತ್ಸವ ಸ್ಪೆಷಲ್

ಇದು ಪ್ರಹಾರ್ ಚಿತ್ರದ ತುಣುಕು. ನಾನಾ ಪಾಟೇಕರ್ ನಟಿಸಿ, ನಿರ್ದೇಶಿಸಿದ ಈ ಚಿತ್ರ ಶೂಟ್ ಆಗಿದ್ದು ಬೆಳಗಾವಿಯ ಮರಾಠಾ ಲೈಟ್ ಇನ್ಫಂಟ್ರಿಯಲ್ಲಿ. ನಾನು ಚಿತ್ರವನ್ನು ಎಷ್ಟು ಬಾರಿ ನೋಡಿದ್ದೇನೊ ಲೆಕ್ಕವೇ ಇಲ್ಲ. ಕಮಾಂಡೊ ಟ್ರೈನಿಂಗ್ ನ ಒಂದು ದೃಶ್ಯ ಇಲ್ಲಿದೆ.

ನಿಮಗೆ ಎಲ್ಲಾ OK?!

ಇತ್ತೀಚೆಗೆ ಬೆಂಗಳೂರಿನಲ್ಲಿ ಆಟೋಗಳ ಮೇಲೆ ಕಾಣುತ್ತಿರುವ ಬರಹ

©SUGHOSH S NIGALE
©SUGHOSH S NIGALE

ಇದೆಂಥ ದೌರ್ಭಾಗ್ಯ….

IMG_20160124_130545.jpg

INVITE – ಚಕ್ರರತ್ನ

IMG-20160119-WA0003

INVITE – ಸಾಂಸ್ಕೃತಿಕ ಬಹುತ್ವದ ಸವಾಲು – ಸಾಧ್ಯತೆಗಳು

This slideshow requires JavaScript.

INVITE – ಸಹಬಾಳ್ವೆ ಸಾಗರ

IMG-20160117-WA0000

INVITE

IMG-20160117-WA0002

INVITE

This slideshow requires JavaScript.

INVITE

153f.jpg

ಭೈರಪ್ಪನವರ ಕುರಿತು ಪೂರ್ಣಚಂದ್ರ ತೇಜಸ್ವಿ ಹೇಳಿದ್ದು?

ಕೆಲ ದಿನಗಳ ಹಿಂದೆ ವಾಟ್ಸಾಪ್ ನಲ್ಲಿ ಈ ಕೆಳಗಿನ ಚಿತ್ರ ಬಂತು. ಪೂಚಂತೇ ಹೀಗೆ ಹಿಳಿದ್ದು ನಿಜವೆ? ಹೇಳಿದ್ದರೆ ಎಲ್ಲಿಯಾದರೂ ಉಲ್ಲೇಖವಿದೆಯೆ? ಬಲ್ಲವರು ತಿಳಿಸಬೇಕು.

IMG-20160102-WA0001

ಸಧ್ಯದಲ್ಲೇ ಬಿಡುಗಡೆ

This slideshow requires JavaScript.

ಕಾಷಿಯಸ್ ಮೈಂಡ್ ಬ್ಲಾಗ್ ನ ವಾರ್ಷಿಕ ವರದಿ

ಆತ್ಮೀಯ ಓದುಗ ಹಿತೈಷಿಗಳಿಗೆ,

ಮೊಟ್ಟಮೊದಲು ಹೃದಯಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ.

ಇದು 2015 ರ ನನ್ನ ಬ್ಲಾಗ್ ನ ವಾರ್ಷಿಕ ವರದಿ. ಇಷ್ಟು ವರ್ಷಗಳ ವರೆಗೆ ಮಾಡಿದ ಬ್ಲಾಗಿಂಗ್ ನನಗೆ ಸಂಪೂರ್ಣ ತೃಪ್ತಿ ನೀಡಿದೆ. ಸಾಕಷ್ಟು ಮಾಡಿದ್ದಾಗಿದೆ, ಮಾಡುವುದು ಅದರ ಅಪ್ಪನಷ್ಟಿದೆ. 2016  ರಲ್ಲಿ ಮತ್ತಷ್ಟು ಫೋಟೋಗಳು, ವಿಡಿಯೋಗಳು, ಲೇಖನಗಳು, ಕಥೆ-ಕವಿತೆ-ಹಾಸ್ಯ ಈ ಎಲ್ಲದರೊಂದಿಗೆ ಮತ್ತೆ ಮತ್ತೆ ಬರುತ್ತಿರುತ್ತೇನೆ.

ನನ್ನ ಬ್ಲಾಗನ್ನು ಓದಿ ಸದಾ ಸ್ಫೂರ್ತಿ ತುಂಬುವ ನಿಮ್ಮ ಸಹೃದತಯತೆಗೆ ಒಂದು ಸಲಾಮ್ ಹೇಳುತ್ತ, ತಮ್ಮ ಪ್ರೀತಿ ಈ ವರ್ಷವೂ ಹೀಗೆ ಇರಲಿ ಎಂದು ಬಯಸುತ್ತೇನೆ.

ತಮ್ಮ ವಿಶ್ವಾಸಿ

ಸುಘೋಷ್ ಎಸ್ ನಿಗಳೆ.

ಬೆಂಗಳೂರು.

The WordPress.com stats helper monkeys prepared a 2015 annual report for this blog.

Image

Here’s an excerpt:

The concert hall at the Sydney Opera House holds 2,700 people. This blog was viewed about 8,400 times in 2015. If it were a concert at Sydney Opera House, it would take about 3 sold-out performances for that many people to see it.

Click here to see the complete report.

ಹಿಂಬದಿ ಸವಾರರಿಗೆ ಹೆಲ್ಮೆಟ್, ಸರ್ಕಾರಕ್ಕೆ ಕೆಲವು ಪ್ರಶ್ನೆಗಳು

ಇಂದಿನ ವಿಜಯವಾಣಿಯಲ್ಲಿ ಪ್ರಕಟಿತ

IMG_20160111_084152

ವಿಧಾನಸೌಧ ವಾಸ್ತುಶಿಲ್ಪಿ ನಿಧನ

IMG_20160110_085214

ಕೃಷಿ, ಹೈನುಗಾರಿಕೆ,ಪಿಜ್ಜಾ ಇತ್ಯಾದಿ

‘ಎಲಿ’ ಕೊಲ್ಲುವ ಆಹಾರ

‘ಎಲಿ’ ಸಂಹಾರಿ!!

©SUGHOSH S NIGALE

 

ಖಾಸಗಿ ಆಸ್ಪತ್ರೆಗಳ ಕಾಸಿನ ಸುಲಿಗೆ

ಸುದ್ದಿ ಕೃಪೆ  – ವಿಜಯ ಕರ್ನಾಟಕ

52311942

ಹೇಗೆ ಉಚ್ಚರಿಸುತ್ತೇನೋ ಹಾಗೇ ಬರೆಯುತ್ತೇನೆ!!

ನೈಸ್ ರಸ್ತೆಯಲ್ಲಿ ಲಾರಿಯ ಹಿಂದೆ ಕಂಡಿದ್ದು.

©SUGHOSH S NIGALE