ರೇಷ್ಮೆ ಬಟ್ಟೆಯನ್ನು ಮನುಷ್ಯ ಹಲವು ಶತಮಾನಗಳಿಂದ ಬಳಸುತ್ತಿದ್ದಾನೆ. ರೇಷ್ಮೆ ಸೀರೆ, ಶಲ್ಯ, ಪಂಚೆ, ಅಂಗಿ, ಧೋತರ, ಹಾಸಿಗೆ, ಹೊದಿಕೆ, ಕರವಸ್ತ್ರ, ಹಾಸಿಗೆ ಕವರ್, ದಿಂಬಿನ ಕವರ್ – ಹೀಗೆ ರೇಷ್ಮೆ ಬಟ್ಟೆಯನ್ನು ಬಳಸಲಾಗುತ್ತದೆ. ಅಧ್ಯಾತ್ಮ, ಪೂಜೆ, ಸ್ವಾಧ್ಯಾಯದಲ್ಲಿ ತೊಡಗಿದವರು ಕೂಡ ರೇಷ್ಮೆ ವಸ್ತ್ರವನ್ನು ಪಂಚೆ, ಶಲ್ಯ, ಆಸನಕ್ಕಾಗಿ ಬಳಸುತ್ತಾರೆ. ಆದರೆ ರೇಷ್ಮೆ ಬಟ್ಟೆ ತಯಾರಾಗುವುದು ರೇಷ್ಮೆ ಹುಳುವನ್ನು ಕೊಂದು. ಹಾಗಿದ್ದರೆ ಒಂದು ಜೀವಿಯನ್ನು ಹಿಂಸಿಸಿ, ಸಾಯಿಸಿ ಅದರಿಂದ ತಯಾರಾದ ಬಟ್ಟೆಯನ್ನು ಅಧ್ಯಾತ್ಮ ಸಾಧಕರು ಬಳಸುಬಹುದೆ ಎಂಬುದಕ್ಕೆ ಆಚಾರ್ಯ ವಿಜಯಸಿಂಹ ಇಲ್ಲಿ ಉತ್ತರಿಸಿದ್ದಾರೆ.
ಕರ್ನಾಟಕ ರಾಜ್ಯದ ಸರ್ಕಾರಿ ಬಸ್ ಸೇವೆ ದಿನಾಂಕ 11 ಡಿಸೆಂಬರ್ 2020 ರಿಂದ 14 ಡಿಸೆಂಬರ್ 2020 ರ ಮಧ್ಯಾಹ್ನದವರೆಗೆ ನೌಕರರ ಮುಷ್ಕರದಿಂದಾಗಿ ಪೂರ್ಣವಾಗಿ ನಿಂತುಹೋಗಿತ್ತು. ಅಂತೆಯೇ ಕರೋನಾ ಪರಿಣಾಮದಿಂದಾಗಿ ಬಸ್ ಗಳ ಓಡಾಟವನ್ನು ಕಡಿತಗೊಳಿಸಲಾಗಿದೆ ಮತ್ತು ರಾತ್ರಿ 9 ಗಂಟೆಗೆ ಬಸ್ ಗಳ ಓಡಾಟ ಸ್ಥಗಿತಗೊಳ್ಳುತ್ತದೆ. ಡಿಸೆಂಬರ್ 2020 ರಲ್ಲಿ ಕರ್ನಾಟಕದಲ್ಲಿ ನಡೆದ ಬಂದ್ ಮತ್ತು ಭಾರತ ಬಂದ್ ನಿಂದಾಗಿ 2 ದಿನ ಬಸ್ ಗಳ ಓಡಾಟ ವಿರಳವಾಗಿತ್ತು. ಹೀಗೆ ಕರ್ನಾಟಕದಲ್ಲಿ ಒಟ್ಟು ಐದೂವರೆ ದಿನಗಳು ಬಸ್ ಗಳ ಓಡಾಟವಿರಲಿಲ್ಲ. ಮಾಸಿಕ ಬಸ್ ಪಾಸನ್ನು ಮುಂಗಡವಾಗಿ ಹಣ ಪಾವತಿಸಿ ತೆಗೆದುಕೊಂಡಿರುವ ಪ್ರಯಾಣಿಕರಿಗೆ ಜನವರಿ ತಿಂಗಳ ಮಾಸಿಕ ಪಾಸಿನಲ್ಲಿ ಐದೂವರೆ ದಿನಗಳ ಹಣವನ್ನು ಕಡಿತಗೊಳಿಸಿ ಜನವರಿ 2021 ರ ಮಾಸಿಕ ಪಾಸನ್ನು ನೀಡಬೇಕು. ಅಂತೆಯೇ ಜನವರಿ 2021 ರಲ್ಲಿ ಮಾಸಿಕ ಬಸ್ ಪಾಸ್ ತೆಗೆದುಕೊಳ್ಳುವ ಪ್ರಯಾಣಿಕರಿಗೆ ಡಿಸೆಂಬರ್ 2020 ರ ಬಸ್ ಪಾಸನ್ನು ಜನವರಿ 2021 ರಲ್ಲಿ ವಾಪಸ್ ತೆಗೆದುಕೊಂಡು, ಜನವರಿ 2021 ರಲ್ಲಿ ಐದೂವರೆ ದಿನ ಉಚಿತವಾಗಿ ಪ್ರಯಾಣಿಸುವ ಕೂಪನ್ ಗಳನ್ನು ನೀಡಬೇಕು. ಇದರಿಂದ ಮಾಸಿಕ ಬಸ್ ಪಾಸ್ ಪ್ರಯಾಣಿಕರಿಗೆ ಆದ ಹಣಕಾಸಿನ ನಷ್ಟವನ್ನು ತುಂಬಿಕೊಟ್ಟಂತಾಗುತ್ತದೆ.
ಟಿ ಎನ್ ರಾಮಕೃಷ್ಣ, ಅಧ್ಯಕ್ಷರು, ರಾಷ್ಟ್ರಗೌರವ ಸಂರಕ್ಷಣ ಪರಿಷತ್, – 9845672560
ಅನಾದಿ ಕಾಲದಿಂದಲೂ ಸಾಲಿಗ್ರಾಮವನ್ನು ಪೂಜಿಸಿಕೊಂಡು ಬರಲಾಗುತ್ತಿದೆ. ವೈಷ್ಣವ ಸಂಪ್ರದಾಯದಲ್ಲಿ ಸಾಲಿಗ್ರಾಮಕ್ಕೆ ವಿಶೇಷ ಮಹತ್ವವಿದೆ. ಸಾಲಿಗ್ರಾಮದಲ್ಲಿ ಭಕ್ತರು ವಿಷ್ಣುವನ್ನು ಕಾಣುತ್ತಾರೆ. ಈ ಸಾಲಿಗ್ರಾಮ ನಿಜವಾಗಿ ಏನು ಇದರ ಮಹತ್ವ ಏನು ಇದು ಎಲ್ಲಿ ಸಿಗುತ್ತದೆ ಈ ಕುರಿತು ಮಾತನಾಡಿದ್ದಾರೆ ಭಾರತ ತತ್ತ್ವಜ್ಞಾನಿ ಡಾ. ಮನೀಶ್ ಮೋಕ್ಷಗುಂಡಂ. Indians are worshipping Saaligrama from time immemorial. Saaligrama has immense importance in the Vaishnava tradition. Devotees see Lord Vishnu in these Saaligramas. So, what is the importance of Saaligrama? Where do we get it? Bharata Tattwajnani Dr. Manish Mokshagundam explains the 5W1H on Saaligramas in this video.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯಬೇಕೆ ಬೇಡವೆ ಎಂಬ ಕುರಿತಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತದೆ, ಶಬ್ದ ಮಾನಿಲ್ಯವಾಗುತ್ತದೆ ಎಂದು ಕೆಲವರು ವಾದಿಸಿದರೆ, ಈ ರೀತಿಯ ಮಾಲಿನ್ಯ ಕೇವಲ ಹಿಂದೂ ಹಬ್ಬಗಳ ಮೇಲೆ ಅಷ್ಟೇ ಏಕೆ ಎಂದು ಕೆಲವರು ಪ್ರಶ್ನಿಸುತ್ತಾರೆ. ಆದರೆ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವ ಸಂಪ್ರದಾಯ ಶುರುವಾಗಿದ್ದು ಯಾವಾಗಿನಿಂದ, ಹೇಗೆ, ಯಾಕೆ ಎಂಬುದು ಹಲವರಿಗೆ ಗೊತ್ತಿಲ್ಲ. ಇದೇ ವೇಲೆ ಹಸಿರು ಪಟಾಕಿಯ ಕುರಿತೂ ಸಾಕಷ್ಟು ಗೊಂದಲಗಳಿವೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಕಡ್ಡಾಯವಾಗಿ ಹೊಡೆಯಲೇ ಬೇಕು ಎಂದು ಕೆಲವು ದೊಣ್ಣೆ ನಾಯಕರು ಅಪ್ಪಣೆ ಕೂಡ ಕೊಡಿಸಿದ್ದಾರೆ. ಈ ಕುರಿತು ವಿವರವಾಗಿ ಮಾತನಾಡಿದ್ದಾರೆ ಭಾರತ ತತ್ತ್ವಜ್ಞಾನಿ ಡಾ. ಮನೀಶ್ ಮೋಕ್ಷಗುಂಡಂ. Lot of debate is going on over whether crackers should to be burst during Diwali or not? Many don’t know from where the tradition or bursting crackers started, who started it, why was it started and the logic behind it. However, people have engaged in heated debates and arguments on this issue. Bharata Tattwajnani Dr. Manish Mokshagundam explains the tradition behind bursting crackers during Diwali and whether it should be continued now or not.
ಸುಂದರ ಪತಿ-ಪತ್ನಿ-ಮಕ್ಕಳು ಇದ್ದರೂ ಹಲವು ಜನ ವಿವಾಹೇತರ ಸಂಬಂಧಕ್ಕೆಹಾತೊರೆಯುತ್ತಾರೆ. ಅದರಲ್ಲಿ ಒಮ್ಮೆ ಸಿಕ್ಕಿಕೊಂಡರೆ ಹೊರಬರವುದು ಕಷ್ಟಸಾಧ್ಯ. ನೂರಾರು ಸಂಸಾರಗಳು ಇದರಿಂದ ಹಾಳಾಗಿವೆ. ಈ ಕುರಿತ ವೀಡಿಯೋ ಇಲ್ಲಿದೆ.
ಹೆಡ್ಡ , ದಡ್ಡ, ಹುಚ್ಚ , ಬುದ್ದಿಮಾಂದ್ಯ… ವಿಕೃತ ಮನಸ್ಸಿಗೆ ಖುಷಿ ಕೊಡುವ ಕೆಲವು ಮಾತುಗಳಿವು. ಕಲಿಕಾ ಸಾಮರ್ಥ್ಯ ಕಡಿಮೆ ಇರುವ ಮಕ್ಕಳನ್ನು ಸಮಾಜಲ್ಲಿ ಬುದ್ದಿವಂತರೆನಿಸುವವರು ಬೈದದ್ದನ್ನು ನಾವು ನೀವು ಕೇಳಿರಬಹುದು. ಬಹುಶಃ ಹೀಯಾಳಿಸಿದಾಗ ಆ ಮುಗ್ದ ಮನದಲ್ಲಿ ಎಂತಹ ನೋವು ಉಂಟಾಗಿರಬಹುದು ಅಲ್ಲವೆ? ಜೊತೆ ಪೋಷಕರಿಗೂ ಸಹ ಅದೇ ನೋವು ಕಾಡುತ್ತಿರುತ್ತದೆ.
ಇದು ವಿಶೇಷಚೇತನ ಮಕ್ಕಳ ಒಂದು ಸಣ್ಣ ಉದಾಹರಣೆ. ಇಂತಹ ಮಕ್ಕಳನ್ನು ಸಮಾಜದ ಸೇರ್ಪಡೆ ಅಂದರೆ inclusion in society ಗಾಗಿ ಅರಿವು ಮೂಡಿಸುವ ಸಲುವಾಗಿ, ಅಮರ ಸೌಂದರ್ಯ ಫೌಂಡೇಶನ್ (ಬುದ್ಧಿಮಾಂದ್ಯ ಮಕ್ಕಳ ಶಾಲೆ) ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದಿಂದ ಜಡಭರತ ( ಶ್ರೀಧರ ಡಿ.ಯಸ್. ರಚನೆ) ಯಕ್ಷಗಾನ ಕಾರ್ಯಕ್ರಮವನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲು ತೀರ್ಮಾನಿಸಿದೆ. ಆತ್ಮೀಯರೇ ನಾವು ನೀವೆಲ್ಲ ಸೇರಿ ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗೆ ಹಾಗೂ ಪೋಷಕರ ಸಹಾಯಕ್ಕೆ ನಿಲ್ಲೋಣ. ಸಮಾಜಕ್ಕೆ ಸಣ್ಣ ಸೇವೆ ಮಾಡೋಣ.
केशवा, माधवा, तुझ्या नामात रे गोडवा तुझ्या नामात रे गोडवा केशवा, माधवा, तुझ्या नामात रे गोडवा तुझ्यासारखा तूच देवा, तुला कुणाचा नाही हेवा तुझ्यासारखा तूच देवा, तुला कुणाचा नाही हेवा वेळोवेळी संकटातुनी तारिशी मानवा केशवा, माधवा, तुझ्या नामात रे गोडवा वेडा होऊन भक्तीसाठी, गोपगड्यांसह यमुनाकाठी नंदाघरच्या गाइ हाकिशी गोकुळी यादवा केशवा, माधवा, तुझ्या नामात रे गोडवा वीर धनुर्धर पार्थासाठी, चक्र सुदर्शन घेऊन हाती रथ हाकुनिया पांडवांचा पळविशी कौरवा केशवा, माधवा, तुझ्या नामात रे गोडवा तुझ्या नामात रे गोडवा केशवा, माधवा, तुझ्या नामात रे गोडवा तुझ्या नामात रे गोडवा
Crores of people are addicted to smoking and drinking. Lives have been ruined. Families have collapsed. But still people throng for smoking and drinking. Why do people smoke? Why people drink? Is there no way one can quit smoking and drinking? It is possible, says Bhatara Tattwajnani Dr. Manish Mokshagundam. See the video to quit smoking and drinking if you want to. ಕೋಟಿಗಟ್ಟಲೆ ಜನ ಸಿಗರೇಟು ಹಾಗೂ ಹೆಂಡದ ದಾಸರಾಗಿದ್ದಾರೆ. ಬದುಕು ನಾಶವಾಗಿದೆ. ಕುಟುಂಬಗಳು ಹಾಳಾಗಿವೆ. ಆದರೆ ಜನರ ಚಟ ಮಾತ್ರ ನಿಂತಿಲ್ಲ. ಜನ ಯಾಕೆ ಸಿಗರೇಟು ಸೇದುತ್ತಾರೆ, ಯಾಕೆ ಕುಡಿಯುತ್ತಾರೆ. ಸಿಗರೇಡು ಬಿಡಲು, ಮದ್ಯ ನಿಲ್ಲಿಸಲು ಸಾಧ್ಯವಿಲ್ಲವೆ. ಸಾಧ್ಯವಿದೆ ಎನ್ನುತ್ತಾರೆ ಭಾರತ ತತ್ತ್ವಜ್ಞಾನಿ ಡಾ. ಮನೀಶ್ ಮೋಕ್ಷಗುಂಡಂ.