ನಮ್ಮ ಬಗ್ಗೆ
ನಾನೊಬ್ಬ ಓದುಗ. ಸುದ್ದಿಮನೆಗೆ ಹೊರಗಿನಿಂದಲೇ ಬೆಂಬಲ. ಎಲ್ಲ ಪತ್ರಿಕೆಗಳಲ್ಲೂ ಹೆಚ್ಚೆಂದರೆ 8 ಕಾಲಂ ಸುದ್ದಿಗಳನ್ನು ಪ್ರಕಟಿಸುತ್ತಾರೆ, ಆದರೆ ಅಲ್ಲೂ ಪ್ರಕಟವಾಗದ ಕೆಲವೊಂದು ವಿಚಾರಗಳ ಬಗ್ಗೆ ನನ್ನಂತೆ ನಿಮಗೂ ಕುತೂಹಲವಿರಬಹುದು ಎಂಬ ಉದ್ದೇಶದಿಂದ ಒಂಭತ್ತನೇ ಕಾಲಂ ಅನ್ನು ಬರೆಯುತ್ತಿದ್ದೇನೆ. ಇದೊಂದು ಅನಿಯತಕಾಲಿಕ.
ಎಂಟು ಕಾಲಂಗಳಲ್ಲಿ ಪ್ರಕಟವಾಗಿರದಿರುವ ಕೆಲವು ವಿಷಯಗಳು ನಿಮಗೂ ತಿಳಿದಿರಬಹುದು. [email protected]ಗೆ ಕಳುಹಿಸಿ. ಪ್ರಕಟಿಸಲು ಪ್ರಯತ್ನಿಸುತ್ತೇನೆ.

Good effort
neevoo bareyiri andri. baredu kalisodu yaava mail id ge?
[email protected] ಗೆ ಕಳಿಸಿ