live
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]live
- ಜೀವಿಸು, ಬಾಳು, ಬಾಳ್, ಬಾೞ್, ಬದುಕು, ಬದುಂಕು, ಬರ್ದುಂಕು, ಬರ್ದುಕು, ಬಳ್ದುಂಕು
- ವಾಸಿಸು, ನೆಲೆಸು
- (ವಿಶೇಷ ರೀತಿಯಲ್ಲಿ) ಜೀವನ ನಡೆಸು, ಬಾಳನ್ನು ನಡೆಸು
- ಜೀವದಿಂದಿರು, ಉಳಿದಿರು, ಜೀವಂತವಾಗಿರು, ಬದುಕಿರು
- (As in Live streaming, Live TV, Live Broadcast) ನೇರಲೆ