Log inSign up
HK Patil
4,302 posts
Image
user avatar
HK Patil
@HKPatilINC
Former Minister for Law & Parliamentary Affairs, Legislation and Tourism I Gadag District Incharge I MLA - Gadag constituency I Govt Of Karnataka
Gadag, India
hkpatil.in
Joined January 2018
139
Following
25.3K
Followers
  • user avatar
    HK Patil
    @HKPatilINC
    Oct 17, 2021
    Met our leader Shri Rahul Gandhi ji in New Delhi and discussed about subjects related to our party organisation along with Shri Bhai Jagtap,President,Mumbai Congress.
    Image
  • user avatar
    HK Patil
    @HKPatilINC
    May 16, 2021
    Deeply saddened by the demise of my dear intellectual friend Rajiv Satav, MP and CWC Member. His social service and contributions to Maharashtra and nation at large will be remembered forever.
    Image
  • user avatar
    HK Patil
    @HKPatilINC
    Sep 28, 2020
    I have been tested positive for #Covid19. I am asymptomatic but quarantined myself for 10 days. I would be perfectly alright soon with your wishes.I request to all those who had come in contact with me in the last couple of days to get themselves tested as a precaution.Stay safe!
  • user avatar
    HK Patil
    @HKPatilINC
    May 27, 2023
    ಕರ್ನಾಟಕ ರಾಜ್ಯದ ನೂತನ ಮಂತ್ರಿಮಂಡಲದಲ್ಲಿ ಸಚಿವನಾಗಿ ಅಧಿಕಾರ ವಹಿಸಿ , ಪ್ರಮಾಣವಚನ ಸ್ವೀಕರಿಸಿದೆನು. ಈ ವಿಶೇಷ ದಿನ ಹಾಗೂ ಉನ್ನತ ಹುದ್ದೆ ದೊರೆಯಲು ಸಹಕರಿಸಿದ ಕಾಂಗ್ರೆಸ್ ಪಕ್ಷದ ಕೇಂದ್ರ ಹಾಗೂ ರಾಜ್ಯದ ಎಲ್ಲ ಮುಖಂಡರಿಗೆ ಹಾಗೂ ನನ್ನ ಗದಗ ಕ್ಷೇತ್ರದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳು. #KarnatakaCabinet
    Image
    Image
    Image
    Image
    23K
  • user avatar
    HK Patil
    @HKPatilINC
    Sep 12, 2020
    ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಮಿತಿಯ ಖಾಯಂ ಸದಸ್ಯರಾಗಿ ಮತ್ತು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿಯಾಗಿ ಆಯ್ಕೆ ಮಾಡಿದ ರಾಷ್ಟ್ರ ಮತ್ತು ರಾಜ್ಯ ನಾಯಕರಿಗೆ ನನ್ನ ಧನ್ಯವಾದಗಳು.
    Image
    Image
  • user avatar
    HK Patil
    @HKPatilINC
    Oct 9, 2019
    ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯ ಅವರಿಗೆ ಹಾಗೂ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಶ್ರೀ ಎಸ್. ಆರ್. ಪಾಟೀಲ್ ಅವರಿಗೆ ಅಭಿನಂದನೆಗಳು.
    Image
  • user avatar
    HK Patil
    @HKPatilINC
    Jun 9, 2023
    ದೆಹಲಿಯಲ್ಲಿರುವ ಎಐಸಿಸಿ ಪ್ರಧಾನ ಕಚೇರಿಯಲ್ಲಿ, ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ ಗೌರವದಿಂದ ಸನ್ಮಾನಿಸಿದೆನು. ಪ್ರಸಕ್ತ ರಾಜಕೀಯ ಆಗುಹೋಗುಗಳ ಕುರಿತು ಈ ಸಂದರ್ಭದಲ್ಲಿ ಮಾತುಕತೆ ನಡೆಸಿದೆವು. @kharge #HKPatil #IndianNationalCongress #karnatakacongress #karnataka
    Image
    Image
    Image
    Image
    10K
  • user avatar
    HK Patil
    @HKPatilINC
    Oct 16, 2021
    ಇಂದು ನವದೆಹಲಿಯಲ್ಲಿ AICC ನಾಯಕರಾದ ಶ್ರೀ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ಪಕ್ಷದ ಸಂಘಟನೆಯ ಕುರಿತು ಚರ್ಚಿಸಿದ ಸಂದರ್ಭದಲ್ಲಿ MRCC ಅಧಕ್ಷರಾದ ಶ್ರೀ ಭಾಯಿ ಜಗತಾಪ್ ಜೊತೆಗೆ ಇದ್ದರು.
    Image
  • user avatar
    HK Patil
    @HKPatilINC
    May 1, 2020
    ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ.ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದೆವೆ.ಇದೇ ಅವಕಾಶ ಬಳಸಿ ಪೂರ್ಣ ಪಾನ ನಿಷೇಧ ಜಾರಿಗೆ ತನ್ನಿ.
    Image
    Image
    Image
  • user avatar
    HK Patil
    @HKPatilINC
    May 13, 2023
    ಗದಗ ಕ್ಷೇತ್ರದ ಶಾಸಕನಾಗಿ ಮತ್ತೊಮ್ಮೆ ನನ್ನನ್ನು ಚುನಾಯಿಸಿದ ನನ್ನ ಕ್ಷೇತ್ರದ ಜನತೆಗೆ ಆಭಾರಿ.ಈ ಹಿನ್ನೆಲೆಯಲ್ಲಿ ನನ್ನ ಕ್ಷೇತ್ರದ ಜನರು ಆಯೋಜಿಸಿದ ವಿಜಯೋತ್ಸವದಲ್ಲಿ ಭಾಗವಹಿಸಿದೆನು. ಜನರು ಬಣ್ಣಗಳನ್ನು ಎರಚಿ ಸಂಭ್ರಮವನ್ನಾಚರಿಸಿದರು. ಸಾವಿರಾರು ಸಂಖ್ಯೆಯ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. #KarnatakaElectionResults2023
    Image
    Image
    Image
    Image
    13K
  • user avatar
    HK Patil
    @HKPatilINC
    May 13, 2023
    15166 ಮತಗಳ ಅಂತರದಿಂದ ನನ್ನನ್ನು ವಿಜಯಶಾಲಿಯನ್ನಾಗಿಸಿದ ಗದಗದ ಪ್ರತಿಯೊಬ್ಬ ಜನತೆಗೂ ನನ್ನ ಮನದಾಳದ ಕೃತಜ್ಞತೆಗಳು. ಹಗಲಿರುಳೆನ್ನದೆ ನನ್ನ ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತ ಮಿತ್ರರಿಗೆ ನಾನೆಂದಿಗೂ ಚಿರಋಣಿ. #HKPatil #gadag #gadagbetageri #IndianNationalCongress #KarnatakaElectionResults2023
    Image
    10K
  • user avatar
    HK Patil
    @HKPatilINC
    Mar 22, 2020
    ರಾಜ್ಯಕ್ಕೆ ಕಳೆದ 2 ದಿನಗಳಿಂದ ಇಂದು ಮಧ್ಯರಾತ್ರಿ ವರೆಗೆ ಇಟಲಿ ಸೇರಿ ಹೊರದೇಶಗಳಿಂದ 22000 ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇವರಿಂದ ಸುರಕ್ಷಿತವಿರಲು ಸರ್ಕಾರ ತುರ್ತಾಗಿ ನಗರದ ಅಗತ್ಯವಿರುವ ಹೋಟೆಲಗಳನ್ನು ವಶಪಡಿಸಿಕೊಂಡು ಕ್ವಾರಂಟೈನ್ ಮಾಡುವುದು ಅನಿವಾರ್ಯ. ಕ್ರಮ ಕೈಗೊಳ್ಳಿ.
  • user avatar
    HK Patil
    @HKPatilINC
    May 18, 2023
    ಕರ್ನಾಟಕ ರಾಜ್ಯಕ್ಕೆ ಮತ್ತೊಮ್ಮೆ ಸಮರ್ಥ ನಾಯಕತ್ವ ದೊರೆತಿದೆ. ಹೈಕಮಾಂಡ್ ಆದೇಶದಂತೆ ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಆಯ್ಕೆಯಾಗಿರುವ ಜನಮೆಚ್ಚಿದ ನಾಯಕ ಶ್ರೀ @siddaramaiah ಹಾಗೂ ಅತ್ಯುತ್ತಮ ಸಂಘಟನಾಕಾರರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ @DKShivakumar ಅವರಿಗೆ ಹಾರ್ದಿಕ ಅಭಿನಂದನೆಗಳು. #karnatakacongress
    Image
    6.8K
  • user avatar
    HK Patil
    @HKPatilINC
    May 10, 2023
    ಸಂವಿಧಾನದತ್ತವಾದ ಮತದಾನದ ಹಕ್ಕನ್ನು ನಾನು ಮತ್ತು ನಮ್ಮ ಬಂದುಬಳಗ ಚಲಾಯಿದ್ದೇವೆ. ಪ್ರಜಾತಂತ್ರದ ಹಬ್ಬವಾದ ಚುನಾವಣೆಯಲ್ಲಿ ನೀವೂ ಭಾಗಿಯಾಗಿ , ಅಮೂಲ್ಯವಾದ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಗೊಳಿಸಿ. #HKPatil #gadag #gadagbetageri #IndianNationalCongress #karnataka #KarnatakaElection
    Image
    Image
    11K

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement