🎵 ವಿಶ್ವ ಸಂಗೀತ ದಿನಾಚರಣೆ – 2026 🎵
ದಿ: 21ನೇ ಜೂನ್ 2026ರಂದು ದಿನಪೂರ್ತಿ ನಡೆಯಲಿರುವ ವಿಶ್ವ ಸಂಗೀತ ದಿನಾಚರಣೆಯಲ್ಲಿ ಭಾಗವಹಿಸಲು ಬೆಂಗಳೂರಿನ ಸಂಗೀತಗಾರರನ್ನು ಆಹ್ವಾನಿಸುತ್ತಿರುವ ರಂಗೋಲಿ ಮೆಟ್ರೋ ಕಲಾ ಕೇಂದ್ರ. ಹೆಚ್ಚಿನ ವಿವರಿಗಳಿಗಾಗಿ ಮಾಧ್ಯಮ ಪ್ರಕಟಣೆ ವೀಕ್ಷಿಸಿ.
She has the honour of conducting so many Namma Metro programs. Her command over kannada language and pronunciation were both mesmerizing. Her voice in Namma metro trains is forever alive. Namma Metro misses her in all our future endeavours. May her Soul Rest in Peace.
ಅದೆಷ್ಟೋ ಮೆಟ್ರೋ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಹೆಗ್ಗಳಿಕೆ ಇವರದ್ದು. ಇವರಿಗೆ ಭಾಷೆಯ ಮೇಲಿನ ಹಿಡಿತ ಮತ್ತು ಉಚ್ಛಾರಣೆ ಎರಡೂ ಕರಗತವಾಗಿತ್ತು. ಇವರ ಧ್ವನಿ ನಮ್ಮ ಮೆಟ್ರೋವಿನಲ್ಲಿ ಎಂದೆಂದಿಗೂ ಜೀವಂತ.
ಮುಂದಿನ ಬಾರಿ #ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಣ್ಣು ಮುಚ್ಚಿ ಅವರ ಸ್ಪಷ್ಟ ಕನ್ನಡದ ಸವಿ ಸವಿಯಿರಿ. ್ತು
ಇಂದು ಮೊದಲನೇ ರೈಲು ಪ್ರಾಯೋಗಿಕ ಸಂಚಾರವು ಕೆ.ಆರ್ ಪುರ ಮತ್ತು ಬೈಯಪ್ಪನಹಳ್ಳಿ ನಡುವೆ ನಿದಾನಗತಿಯಲ್ಲಿ ಸಂಜೆ 6.04 ಗಂಟೆಗೆ ಪ್ರಾರಂಭವಾಗಿ ಮತ್ತೆ ಮರಳಿ ಕೆ.ಆರ್ ಪುರ ನಿಲ್ದಾಣಕ್ಕೆ ತಲುಪಿತು.
Today 1st Train testing started at 6.04 pm betwn KR Pura to BYPH at a slow speed & returned back to KR Pura Station.
Dear all, This is the Happy Moment to BMRCL to inform that the first Main line with power the train has successfully run between Bommasandra & Bommanahalli metro stations today on the Reach -5 line, fki.
ನಮ್ಮ ಮೆಟ್ರೋ ಸಾರ್ವಜನಿಕ ಸಾರಿಗೆಯಾಗಿದ್ದು, ರಾಜಾಜಿನಗರ ಘಟನೆಯ ಕುರಿತು ತನಿಖೆ ನಡೆಸಿ , ಭದ್ರತಾ ಮೇಲ್ವಿಚಾರಕರ ಸೇವೆಯನ್ನು ವಜಾಗೊಳಿಸಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಿಗಮವು ವಿಷಾದಿಸುತ್ತದೆ.
Take a trip down the memory lane with us.
Experience the festive season like it’s meant to be.
Happy Makara Sankranti
ನೆನಪುಗಳಿಗೆ ಜೀವ ತುಂಬಿ, ನೆನಪಿನ ಹಾದಿಯಲ್ಲಿ ನಮ್ಮೊಂದಿಗೆ ಪ್ರಯಾಣಿಸಿ. ಮಕರ ಸಂಕ್ರಾಂತಿಯ ಶುಭಾಶಯಗಳು
BMRCL has become the first Metro in India to test 5G network under a Pilot Project of TRAI. The 5G network radiated in 200 m radius, deployed by Reliance Jio at M G Rd station. The test has achieved 1.45 Gbps Download and 65 Mbps Upload speeds, making it 50 times faster than 4G.
BMRCL starts its Trial runs today in the new R4 extension under phase 2 of the project between Yelachenahalli to Anjanapura. This will continue for a 30 day period to check all the system parameters at different speeds for safety.