Log inSign up
K Raghupathi Bhat (Modi Ka Parivar)
16.7K posts
Image
user avatar
K Raghupathi Bhat (Modi Ka Parivar)
@RaghupathiBhat
Social Activist | BJP Worker |
Udupi, India
facebook.com/RaghupathiBhatK
Born February 24
Joined June 2016
194
Following
18.7K
Followers
  • user avatar
    K Raghupathi Bhat (Modi Ka Parivar)
    @RaghupathiBhat
    Feb 11, 2022
    The students who raised the Hijab issue were previously attending college without wearing the Hijab. There was no confusion or problems created then. The Hijab controversy erupted when they got in touch with CFI in October-November. #HijabRow
  • user avatar
    K Raghupathi Bhat (Modi Ka Parivar)
    @RaghupathiBhat
    Feb 4, 2022
    ರಘುಪತಿ ಭಟ್ ಯಾರು ಎಂದು ಪ್ರಶ್ನಿಸುವ @siddaramaiah ಅವರೇ, ನಾನು ಜನರಿಂದ ಆಯ್ಕೆಯಾದವನು, ನಿಮ್ಮ ಹಾಗೆ ಸ್ವಕ್ಷೇತ್ರದಲ್ಲಿ ಜನರಿಂದ ತಿರಸ್ಕೃತಗೊಂಡು, ಬೇರೆಯವರ ಕ್ಷೇತ್ರದ ಮೇಲೆ ಅವಲಂಬಿತನಾದವನಲ್ಲ. ನನ್ನ ಕ್ಷೇತ್ರದ ಸಮಸ್ಯೆಗೆ ಧ್ವನಿಯಾಗುವುದು ನನಗೆ ಸಂವಿಧಾನ ಕಲ್ಪಿಸಿದ ಹಕ್ಕು. ಅದನ್ನು ನಿಮ್ಮಿಂದ ಕಲಿಯಬೇಕಿಲ್ಲ.
    Image
  • user avatar
    K Raghupathi Bhat (Modi Ka Parivar)
    @RaghupathiBhat
    Oct 10, 2022
    ಕೇದಾರೋತ್ಥಾನ ಟ್ರಸ್ಟ್ ಮೂಲಕ ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಬಗ್ಗೆ ಜನ ಮನ ಗೆದ್ದ ಕಾಂತಾರಾ ಚಲನಚಿತ್ರದ ನಟ ರಿಷಬ್ ಶೆಟ್ಟಿ ಅವರ ಮೆಚ್ಚುಗೆಯ ಮಾತು. @shetty_rishab @rakshitshetty #UdupiKedaraKaje #HadiluBhumiKrishi #hombalefilms #kanthara
    Image
    00:00
  • user avatar
    K Raghupathi Bhat (Modi Ka Parivar)
    @RaghupathiBhat
    Mar 6, 2024
    ಚಿತ್ರನಟ ರಕ್ಷಿತ್ ಶೆಟ್ಟಿ ಅವರು ಪ್ರಭು ಶ್ರೀರಾಮಚಂದ್ರನ ಜನ್ಮಭೂಮಿ ಅಯೋಧ್ಯೆಗೆ ಭೇಟಿ ನೀಡಿ ಅಯೋಧ್ಯೆ ಶ್ರೀ ರಾಮ ದೇವರ ದರ್ಶನ ಪಡೆದರು. @rakshitshetty #JaiShriRam #Ayodhya
    Image
    20K
  • user avatar
    K Raghupathi Bhat (Modi Ka Parivar)
    @RaghupathiBhat
    Nov 1, 2022
    ಭಾರಿ ಯಶಸ್ಸು ಕಂಡ #Kantara ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗ್ರಾಮದ ತುಲುಕುಲು ಗುಡ್ಡೆ ನಾಗರಾಜ ಪಾಣರ ಅವರಿಗೆ ಉಡುಪಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿ ನೀಡಿ ಗೌರವಿಸಿದ ಸಂದರ್ಭದಲ್ಲಿ ನಾಗರಾಜ ಪಾಣರ ಅವರು ಪಾಡ್ದನ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. @shetty_rishab @hombalefilms
    Image
    00:00
  • user avatar
    K Raghupathi Bhat (Modi Ka Parivar)
    @RaghupathiBhat
    Apr 13, 2023
    ಬಿಜೆಪಿಯೊಂದೇ ಭರವಸೆ! ಜೊತೆಯಾಗಿ ಸಾಗೋಣ ಭಾಜಪಾ ಗೆಲ್ಲಿಸೋಣ #BJPYeBharavase
    Image
    70K
  • user avatar
    K Raghupathi Bhat (Modi Ka Parivar)
    @RaghupathiBhat
    Apr 13, 2023
    ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಪ್ರಯುಕ್ತ ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಯಶ್ ಪಾಲ್ ಸುವರ್ಣ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಮಾಡಬೇಕಾದ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು. #BJPYeBharavase
    Image
    Image
    Image
    Image
    85K
  • user avatar
    K Raghupathi Bhat (Modi Ka Parivar)
    @RaghupathiBhat
    Jan 31, 2022
    ಹಿಜಬ್ ತೆಗೆದು ಕಾಲೇಜಿಗೆ ಹಾಜರಾಗುತ್ತೇನೆ ಎಂದಾದಲ್ಲಿ ಮಾತ್ರ ಕಾಲೇಜಿಗೆ ಬನ್ನಿ. ಹಿಜಬ್ ಧರಿಸದೇ ಬರಲು ಸಾಧ್ಯವಿಲ್ಲ ಎಂದಾದರೆ ಕಾಲೇಜಿಗೆ ಬರುವುದೇ ಬೇಡ. 1/3
  • user avatar
    K Raghupathi Bhat (Modi Ka Parivar)
    @RaghupathiBhat
    Apr 19, 2020
    ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆಯ ಪೆಟ್ಟು ಜಿಹಾದಿಗಳಿಗೆ ಎನ್ಕೌಂಟರ್ ಬೆಸ್ಟು. ನಮ್ಮನ್ನು ಕೋಮುವಾದಿಗಳು ಎಂದರೂ ಪರವಾಗಿಲ್ಲ,ನಮ್ಮ ಜನರ ಭದ್ರತೆಗೆ ಅಪಾಯ ಒಡ್ಡುವ ಜಿಹಾದಿಗಳನ್ನು ಗುಂಡಿಟ್ಟು ಕೊಲ್ಲಬೇಕೆಂದು ಆಗ್ರಹಿಸುತ್ತೇನೆ. ಹೀಗಾದಲ್ಲಿ ಮಾತ್ರ ನಡುಕ ಹುಟ್ಟೋದು.ನಮಗೆ ನಮ್ಮ ಜನರ ಆರೋಗ್ಯವೇ ಮುಖ್ಯ.
  • user avatar
    K Raghupathi Bhat (Modi Ka Parivar)
    @RaghupathiBhat
    Nov 3, 2019
    ಮೋದಿಜೀಗೆ ಏಕವಚನ,ಅಮಿತ್ ಶಾರವರಿಗೆ ಏಕವಚನ, ಯಡಿಯೂರಪ್ಪನವರಿಗೂ ಏಕವಚನ, ಬಿಜೆಪಿ ನಾಯಕರನ್ನು ಏಕವಚನದಲ್ಲಿ ಕರೆಯುವ ನಾಲಾಯಕ್ ರಾಜಕಾರಣಿ @siddaramaiah ನವರಿಗೆ ತನಗಿಂತ ಕಿರಿಯ ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾಗೆ ಏಕವಚನದಲ್ಲಿ ಕರೆಯುವ ತಾಕತ್ತು ಇದಿಯಾ? ಇಂತಹ ಅಹಂಕಾರಿ ರಾಜಕಾರಣಿಯನ್ನು ರಾಜ್ಯ ಕಂಡಿರಲಿಕ್ಕಿಲ್ಲ
  • user avatar
    K Raghupathi Bhat (Modi Ka Parivar)
    @RaghupathiBhat
    Apr 22, 2023
    ಪ್ರೇರಣಾದಾಯಿಯಾದ ತಮ್ಮ ಮಾತುಗಳಿಗೆ ಅಭಿವಂದನೆಗಳು. ಜೀವನದ ಕಠಿಣ ಸಮಯದಲ್ಲಿ ನಾನು ಪಡೆದ ಸಂಸ್ಕಾರ, ನಾನು ಬೆಳೆದು ಬಂದ ವಾತಾವರಣ ನನ್ನನ್ನು ಧ್ಯೇಯನಿಷ್ಠನನ್ನಾಗಿ ಮಾಡಿದೆ. @blsanthosh #BJPYeBharavase
    Image
    00:00
    29K
  • user avatar
    K Raghupathi Bhat (Modi Ka Parivar)
    @RaghupathiBhat
    Sep 11, 2019
    ಕಾಫಿ ಡೇ ಸಿದ್ಧಾರ್ಥ್ ರನ್ನು ಐಟಿ ಮೂಲಕ ಕೊಲೆ ಮಾಡಿಸಿದ್ದಾರೆಂದು ಅರ್ಥಹೀನ ಹೇಳಿಕೆ ನೀಡುವ ಕಾಂಗ್ರೆಸ್ಸಿಗರೇ, ನಿಮ್ಮ ನಾಯಕರ ಹೆಸರನ್ನೇ ಬರೆದು ಆತ್ಮಹತ್ಯೆಗೈದ ಡಿವೈಎಸ್.ಪಿ ಗಣಪತಿ, ನಿಗೂಢ ಸಾವನ್ನಪ್ಪಿದ ಡಿಕೆ ರವಿ, ನಿಮ್ಮ ಗೂಂಡಾಗಳ ಹಸ್ತಕ್ಷೇಪದಿಂದಲೇ ಹತ್ಯೆಯಾದ ಮಲ್ಲಿಕಾರ್ಜುನ ಬಂಡೆಯವರ ಬಗ್ಗೆಯೂ ಮಾತನಾಡಿ ನಾಲಿಗೆ ಹಿಡಿತದಲ್ಲಿರಲಿ
  • user avatar
    K Raghupathi Bhat (Modi Ka Parivar)
    @RaghupathiBhat
    Jun 30, 2019
    Around 400 Indians who travelled to a place called Tengiz, Kazakhstan, for the sake of work Are now trapped in that country & are being physically tortured I urge @narendramodi @AmitShah @DrSJaishankar to please get in touch with Kazakhstan embassy & rescue them
  • user avatar
    K Raghupathi Bhat (Modi Ka Parivar)
    @RaghupathiBhat
    Apr 12, 2022
    With the Hon'ble @CMofKarnataka for the "Save the Soil" campaign in Udupi organized by Sadhguru's @ishafoundation. Support and awareness was established towards the campaign via handouts. @SadhguruJV @PMOIndia, @narendramodi #SaveSoil #Sadhguru
    Image
    Image
    Image
    Image

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement