Log inSign up
Star Sports Kannada
26.8K posts
Image
user avatar
Star Sports Kannada
@StarSportsKan
The official account for Star Sports Kannada
Joined January 2020
32
Following
100.1K
Followers
  • user avatar
    Star Sports Kannada
    @StarSportsKan
    Jun 3, 2025
    𝐄𝐄 𝐒𝐀𝐋𝐀 𝐂𝐔𝐏 𝐍𝐀𝐌𝐃𝐔! ❤ #RCBvPBKS #IPLOnJioStar #IPL2025 #IPLFinals
    Image
    00:00
    58K
  • user avatar
    Star Sports Kannada
    @StarSportsKan
    Dec 20, 2021
    ಕಬಡ್ಡಿ ರಣರಂಗದಲ್ಲಿ ಶುರುವಾಗ್ತಿದೆ ಬಲಿಷ್ಠ ತಂಡಗಳ ಯುದ್ಧ 🔥 ರೌದ್ರ.. ರಣ.. ರುಧಿರ.. @tarak9999 ಮತ್ತು @AlwaysRamCharan ನೋಡಿ ಅಂದ್ರು ಕಬಡ್ಡಿ ಪಂದ್ಯದ ಫಸ್ಟ್ ಡೇ, ಫಸ್ಟ್ ಶೋ 💪 👉 ವೀಕ್ಷಿಸಿ, #vivoProKabaddi 🗓️ ಡಿ. 22 ರಿಂದ 📺 #StarSports1Kannada & Disney + Hotstar
    Image
    00:00
  • user avatar
    Star Sports Kannada
    @StarSportsKan
    Jun 3, 2025
    ಕೋಟಿ-ಕೋಟಿ ಕನ್ನಡಿಗರ ಅಸೆ ಇಂದು ಫಲಿಸಿತು.❤‍🔥 ಶುರು ಹಚ್ಕೊಳಿ ಕನಾಟಕದ ಜಾತ್ರೆನ.🥳💥 #RCBvPBKS #IPLOnJioStar #IPL2025 #IPLFinals
    Image
    00:00
    67K
  • user avatar
    Star Sports Kannada
    @StarSportsKan
    May 29, 2025
    ಆಪತ್ಭಾಂದವ @ABdeVilliers17 ಕನ್ನಡ ಕಾಮೆಂಟರಿಗೆ ಬಂದಾಯ್ತು, RCB ಫೈನಲ್ ತಲುಪಾಯ್ತ.! ಇದಕ್ಕಿಂತ ಸಂಭ್ರಮ ಬೇರೆ ಇದೆಯಾ RCB ಫ್ಯಾನ್ಸ್‌ಗೆ?🤩❤ #PBKSvRCB #IPLOnJioStar #IPL2025 #TATAIPL #IPLPlayoffs
    Image
    00:00
    81K
  • user avatar
    Star Sports Kannada
    @StarSportsKan
    Oct 6, 2023
    ಬೆಂಗಳೂರಿಗೂ ತಮಗೂ ಇರುವ ನಂಟಿನ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟರ್ ರಚಿನ್ ರವೀಂದ್ರ ಹೇಳಿದ್ದು ಹೀಗೆ 💛❤️ #CricketWorldCup #WorldCupOnStar #CWC23 #RachinRavindra
    Image
    00:00
    267K
  • user avatar
    Star Sports Kannada
    @StarSportsKan
    Feb 17, 2022
    ಸೋಲುಗೂ ಸೋಲದ...ಗೆದ್ದರು ಬೀಗದ...ಒಬ್ಬನೇ ನಮ್ಮ Mr 360 🥳 ಪ್ರೀತಿಗೆ ಅತಿಥಿ... RCB ಯ ಸಾರಥಿ...😍 ಹುಟ್ಟುಹಬ್ಬದ ಶುಭಾಶಯಗಳು #ABD 🙌 #HappyBirthdayABDeVilliers | @abdevilliers17
    Image
  • user avatar
    Star Sports Kannada
    @StarSportsKan
    Jun 7, 2024
    ನಮ್ಮ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ ಪ್ರದೀಪ್ ಕೆಂಜಿಗೆ ಅವರ ಮಗ ನೊಸ್ತುಷ್ ಕೆಂಜಿಗೆ ಅವರು ನಿನ್ನೆ ಅಮೆರಿಕ ತಂಡದ ಪರವಾಗಿ ಪಾಕಿಸ್ತಾನದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾಗಿದ್ದು ನಮ್ಮೆಲ್ಲರ ಹೆಮ್ಮೆ. ಜೈ ಮೂಡಿಗೆರೆ ಜೈ ಕರ್ನಾಟಕ 💛❤️ #T20WorldCupOnStar
    Image
    00:00
    114K
  • user avatar
    Star Sports Kannada
    @StarSportsKan
    Sep 21, 2021
    ಚಾಣಾಕ್ಷ ಛಲಗಾರ…ಛಲಗಾರ🔥 ತಲೆ ಹೋದರು ಬಿಡಲಾರ…😍 ಅಬುಧಾಬಿ ಸ್ಟೇಡಿಯಂನಲ್ಲಿ ಕ್ಯಾಮೆರಾ ಕಣ್ಣಿಗೆ ಕಂಡ ವಿಕ್ರಾಂತ್ ರೋಣ @KicchaSudeep 🙌 #VIVOIPL #ಕ್ರಿಕೆಟ್ವಿಟ್ಟರ್
    Image
  • user avatar
    Star Sports Kannada
    @StarSportsKan
    Apr 10, 2025
    ನಮ್ಮ ಹುಡುಗ, ನಮ್ಮ ಹೆಮ್ಮೆ ❤‍🔥 #KLRahul #RCBvDC #IPLonJioStar #IPL2025 #TATAIPL #IPLRivalryWeek
    Image
    69K
  • user avatar
    Star Sports Kannada
    @StarSportsKan
    Oct 29, 2021
    "ನೀನೊಂದು ಸಕ್ಕರೆಯ ಬೊಂಬೆಯಂತೆ, ಅಪ್ಪು ನೀವ್ ನಮ್ಮ ಪ್ರಾಣದಂತೆ" ಬಾನದಾರಿಯಲ್ಲಿ ಸೂರ್ಯ ಜಾರಿ‌ಹೋದ 😞💔 #RIPPuneethRajkumar
    Image
  • user avatar
    Star Sports Kannada
    @StarSportsKan
    Apr 27, 2021
    ಬ್ಯಾಟ್ ಅನ್ನೋ ಬೆಂಕಿನ ಕೊಹ್ಲಿ ಕೈಯಲ್ಲಿ ಹಿಡಿದ್ರೆ, ಎದುರಾಳಿ ಬೂದಿನೇ🔥 ಸೋಲಿನ ಹಿನ್ನಡೆಯಲ್ಲಿರುವ @imVkohli ಗೆಲುವಿನ ಟ್ರ್ಯಾಕ್ ಗೆ ಮರಳ್ತಾರಾ? #VIVOIPL #DCvRCB
    Image
  • user avatar
    Star Sports Kannada
    @StarSportsKan
    Mar 22, 2025
    RCB ಗೆಲುವಿನ ಕ್ಷಣ + ವಿಜಿ ಸರ್ ಕಾಮೆಂಟರಿ = ಫರ್ಫೆಕ್ಟ್ IPL 18 ಆರಂಭ ❤ #KKRvRCB #IPLOnJioStar #IPL2025 #TATAIPL
    Image
    00:00
    67K
  • user avatar
    Star Sports Kannada
    @StarSportsKan
    Apr 12, 2022
    ಕಿಂಗ್ ಕೊಹ್ಲಿ ಬರುವನು ತೂಫನನಂತೆ 🌪️ ಮ್ಯಾಕ್ಸಿ ಅಬ್ಬರಿಸುವನು ಸುಲ್ತಾನನಂತೆ 🔥 ಫಾಫ್ ಹೆಜ್ಜೆ ಇಡುವನು ಎಂಟೆದೆ ಶೂರನಂತೆ 💪 #CSK ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು #RCB ಧೀರರು ರೆಡಿ 🙌 #TATAIPL #IdhuEegaNormallu
    Image
  • user avatar
    Star Sports Kannada
    @StarSportsKan
    Oct 6, 2023
    ಸರ್ಪ್ರೈಸ್ ಹೇಗಿತ್ತು ಫ್ರೆಂಡ್ಸ್. ಡಾಕ್ಟರ್ ಬ್ರೋ ಇನ್ಮೇಲೆ ಎಲ್ಲಾ ಅಪ್ಡೇಟ್ಸ್ ಕೊಡ್ತಾರೆ, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನೋಡೋದು ಮರಿಬೇಡಿ 😎 @DrBroKannada #WorldCupOnStar #CWC2023 #CricketWorldCup
    Image
    00:00
    74K

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms of Service|Privacy Policy|Cookie Policy|Accessibility|Ads info|© 2026 X Corp.
Don't miss what's happening
People on X are the first to know.
Log inSign up
Advertisement
Advertisement