Log inSign up
Zee Kannada
13.2K posts
Image
user avatar
Zee Kannada
@ZeeKannada
Zee ಕನ್ನಡ is a 24 hour Kannada entertainment channel, featuring a wide array of programming including soap-operas, movies & reality shows.
Bangalore, India
zeekannadatv.com
Joined November 2009
79
Following
86.1K
Followers
  • user avatar
    Zee Kannada
    @ZeeKannada
    Apr 30, 2022
    ವಿಶ್ವದಾದ್ಯಂತ ಎಲ್ರೂ ರಾಕಿ ಭಾಯ್ ಗೆ ಸಲಾಂ ಹೇಳ್ತಿದ್ದಾರೆ. ದಾಖಲೆಗಳ ತೂಫಾನ್ ಎಬ್ಬಿಸ್ತಿರೋ 'ಕೆಜಿಎಫ್ ಚಾಪ್ಟರ್-2' 1000 ಕೋಟಿ ಗಳಿಕೆಯ ದಾಖಲೆ ಬರೆದಿದ್ದು, ಚಿತ್ರತಂಡಕ್ಕೆ #Congratulations! #KGFChapter2 #1000crRecords #ZeeKannada @TheNameIsYash @Prashanth_Neel @SrinidhiShetty7 @hombalefilms
    Image
    00:00
  • user avatar
    Zee Kannada
    @ZeeKannada
    Feb 16, 2023
    'ಮೆಜೆಸ್ಟಿಕ್'ನಲ್ಲಿ ಕಾಲಿಟ್ಟು, ಅಭಿಮಾನಿಗಳ 'ದಾಸ'ನಾಗಿ ಗೆಲುವಿನ 'ಸಾರಥಿ'ಯಾದ ಯಜಮಾನ; ಸಿನಿರಂಗದಲ್ಲಿ 'ಕ್ರಾಂತಿ' ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜನ್ಮದಿನದ ಶುಭಾಶಯಗಳು! #HappyBirthday #ChallengingStarDarshan #DBoss #ZeeKannada #BayasidaBaagiluTegeyona @dasadarshan
    Image
    00:00
    34K
  • user avatar
    Zee Kannada
    @ZeeKannada
    Jul 19, 2022
    ಪ್ರಪಂಚದಲ್ಲಿರೋ ಬಂಗಾರನೆಲ್ಲ ಅಮ್ಮನಿಗೆ ತಂದುಕೊಡೋ ಧೀರ ಸುಲ್ತಾನ ನಿಮ್ಮನೆ ಪರದೆಯಲ್ಲೂ ಬರ್ತಿದ್ದಾನೆ! ಕೆಜಿಎಫ್ ಚಾಪ್ಟರ್-2 | ಅತಿ ಶೀಘ್ರದಲ್ಲಿ #KGFChapter2 #WTP #kgf2 #kgfchapter2 #yash #rockybhai #ComingSoon #ZeeKannada #BayasidaBaagiluTegeyona @TheNameIsYash @prashanth_neel @SrinidhiShetty7
    Image
    00:00
  • user avatar
    Zee Kannada
    @ZeeKannada
    Jan 8, 2022
    #HappyBirthday #RockingStarYash ಕನ್ನಡಿಗರ ಅಣ್ತಮ್ಮನಾಗಿ ಕೆಜಿಎಫ್ ಚರಿತ್ರೆ ಬರೆದ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು! #HBDYash #ZeeKannada #BayasidaBaagiluTegeyona @TheNameIsYash
    Image
    00:00
  • user avatar
    Zee Kannada
    @ZeeKannada
    Mar 29, 2023
    ಸಾಧಕರ ಕುರ್ಚಿಯಲ್ಲಿ ಮೋಡಿ ಮಾಡೋಕೆ ಈ ವೀಕೆಂಡ್ ಬರ್ತಿದ್ದಾರೆ ಭಾರತದ ಮೈಕೆಲ್ ಜಾಕ್ಸನ್! ವೀಕೆಂಡ್ ವಿತ್ ರಮೇಶ್-5 | ಶನಿ-ಭಾನು ರಾತ್ರಿ 9ಕ್ಕೆ. #WeekendWithRameshSeason5 #WeekendWithRamesh #WWR #WWR5 #RameshAravind #Prabhudeva #ZeeKannada #BayasidaBaagiluTegeyona @Ramesh_aravind @PDdancing
    Image
    00:00
    61K
  • user avatar
    Zee Kannada
    @ZeeKannada
    Jul 23, 2022
    ರಾಕಿ ಭಾಯ್ ಚಿನ್ನದ ಕೋಟೆ ನೋಡೋಕೆ ನೀವು Excited ಆಗಿದ್ದೀರ ಅಂತ ಗೊತ್ತು.. ನೀವು ಅದನ್ನು ನೋಡೋ ದಿನ ದೂರ ಇಲ್ಲ..! ಕೆಜಿಎಫ್ ಚಾಪ್ಟರ್-2 | Coming Soon #KGFChapter2 #WTP #KGF2 #Yash #Rockybhai #ComingSoon #ZeeKannada #BayasidaBaagiluTegeyona @TheNameIsYash @hombalefilms @Prashanth_Neel @SrinidhiShetty7
    Image
    00:00
  • user avatar
    Zee Kannada
    @ZeeKannada
    Aug 20, 2021
    #KGF2SouthOnZee ವರಮಹಾಲಕ್ಷ್ಮಿ‌ ಹಬ್ಬದ ದಿನ ಜೀ಼ ಕನ್ನಡದ ಪ್ರೇಕ್ಷಕರಿಗೊಂದು ಸಿಹಿ ಸುದ್ದಿ! ರಾಕಿಂಗ್ ಸ್ಟಾರ್ ಯಶ್ ಅಭಿನಯದ Blockbuster ಪಿಚ್ಚರ್ 'ಕೆಜಿಎಫ್ -2' ಚಿತ್ರದ ಟಿವಿ Satellite Rights ಜೀ಼ ಕನ್ನಡಕ್ಕೆ ಸಿಕ್ಕಿದ್ದು, ಹೊಂಬಾಳೆ ಫಿಲಮ್ಸ್ ಜೊತೆ ಒಪ್ಪಂದಕ್ಕೆ ಅಧಿಕೃತ ಸಹಿ! #ZeeKannada @TheNameIsYash @hombalefilms
    Image
    Image
  • user avatar
    Zee Kannada
    @ZeeKannada
    Jan 8, 2023
    ಸ್ವಪ್ರತಿಭೆಯ ಕಲಾವಿದ, ಕೆಜಿಎಫ್ ಚಿತ್ರದ ಮೂಲಕ ಚಿನ್ನದ ಅಧ್ಯಾಯ ಬರೆದ ರಾಕಿಂಗ್ ಸ್ಟಾರ್, ಅಭಿಮಾನಿಗಳ ರಾಕಿ ಭಾಯ್ ಯಶ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು! #HappyBirthday #RockingStar #Yash #ZeeKannada #BayasidaBaagiluTegeyona @TheNameIsYash
    Image
    00:00
    39K
  • user avatar
    Zee Kannada
    @ZeeKannada
    Feb 16, 2021
    #HBD #DBoss Box Office ಯಜಮಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ Happy ಹುಟ್ದಬ್ಬ 🎂! D Boss ನ ನಿಮ್ಮ Favourite ಪಿಚ್ಚರ್ ಯಾವ್ದು ಅಂತ Comment ಮಾಡಿ. #ZeeKannada #BayasidaBaagilutegeyona #HappyBirthday #ChallengingStar #Darshan #BoxOfficeSultan #CSD @dasadarshan
    Image
    00:00
  • user avatar
    Zee Kannada
    @ZeeKannada
    Feb 16, 2024
    ಅಭಿಮಾನದ ಮಹಾಸಾಗರದಲ್ಲಿ ಮಿಂದೆದ್ದ ದಾಸ. Zee5 ನಲ್ಲಿ ಅಬ್ಬರಿಸುತ್ತಿರುವ ಕಾಟೇರನಿಗೆ ಶುಭಾಶಯ ಕೋರಿದ ದಾಸನ ‘ಸೆಲೆಬ್ರಿಟೀಸ್’. #Kaatera #KaateraOnZEE5 @dasadarshan @TharunSudhir @RocklineEnt @Aradhanaa_r #ZEE5 #ZEE5Kannada
    Image
    00:00
    17K
  • user avatar
    Zee Kannada
    @ZeeKannada
    Oct 29, 2021
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ನಮನಗಳು. ಅವರ ದಿವ್ಯಾತ್ಮಕ್ಕೆ ಶಾಂತಿ ಸಿಗಲಿ. #RIP #PuneethRajkumar
    Image
  • user avatar
    Zee Kannada
    @ZeeKannada
    Mar 23, 2023
    ಮೊದಲ ಎಪಿಸೋಡ್‌ನಲ್ಲಿ ಮೋಡಿ ಮಾಡಲು ಬಂದರು ಸ್ಯಾಂಡಲ್‌ವುಡ್ ಕ್ವೀನ್..! ವೀಕೆಂಡ್ ವಿತ್ ರಮೇಶ್-5 | ಇದೇ ಶನಿವಾರದಿಂದ ಶನಿ-ಭಾನು ರಾತ್ರಿ 9ಕ್ಕೆ. #WeekendWithRameshSeason5 #WeekendWithRamesh #WWR #WWR5 #March25th #RameshAravind #ZeeKannada #BayasidaBaagiluTegeyona @Ramesh_aravind @divyaspandana
    Image
    00:00
    66K
  • user avatar
    Zee Kannada
    @ZeeKannada
    Aug 15, 2022
    #WorldTelevisionPremiere ಸ್ವಾರ್ಥಿ, ವಿಲನ್ನು, ಕ್ರಿಮಿನಲ್.. ಆದ್ರೆ ಅಮ್ಮನ ಕನಸಿನ ಗುರಿ ಮುಟ್ಟೋದೇ ಈ ಹೀರೋ ಟಾರ್ಗೆಟ್! ಕೆಜಿಎಫ್ ಚಾಪ್ಟರ್-2 | ಆಗಸ್ಟ್ ‌20ರಂದು ಸಂಜೆ 7ಕ್ಕೆ. #KGFChapter2 #KGF2 #WTP #August20th #Yash #ZeeKannada #BayasidaBaagilutegeyona @TheNameIsYash @Prashanth_Neel @hombalefilms
    Image
    00:00
  • user avatar
    Zee Kannada
    @ZeeKannada
    Aug 19, 2022
    ಭಾರತದ ಅತಿದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾವನ್ನು ನೋಡಿ, #IndiasBiggestBlockbuster #KGF2onZeeKannada ಹ್ಯಾಷ್‌ಟ್ಯಾಗ್ ಬಳಸಿ, ನಮ್ಮ ಹೆಮ್ಮೆಯ ಕನ್ನಡ ಸಿನಿಮಾ 'ಕೆಜಿಎಫ್ ಚಾಪ್ಟರ್-2' ಸಂಭ್ರಮಿಸೋಣ!ನಾಳೆ ಸಂಜೆ 7ಕ್ಕೆ. #KGFChapter2 #KGF2 #WTP #August20th #Yash #ZeeKannada #BayasidaBaagilutegeyona @TheNameIsYash
    Image

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms of Service|Privacy Policy|Cookie Policy|Accessibility|Ads info|© 2026 X Corp.
Don't miss what's happening
People on X are the first to know.
Log inSign up
Advertisement
Advertisement