Log inSign up
Dinakar Thoogudeepa
502 posts
Image
user avatar
Dinakar Thoogudeepa
@dinakar219
Film Director
Bengaluru, India
Joined November 2015
91
Following
101K
Followers
  • user avatar
    Dinakar Thoogudeepa
    @dinakar219
    Oct 30, 2021
    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ ಅವರು ನಮ್ಮನ್ನೆಲ್ಲಾ ಅಗಲಿ ಪರಮಾತ್ಮನಲ್ಲಿ ಐಕ್ಯವಾದ ಸುದ್ದಿ ನಂಬಲೂ ಸಹ ಆಗುತ್ತಿಲ್ಲ, ದೇವರು ಅವರ ಕುಟುಂಬದವರಿಗೆ ಅಭಿಮಾನಿಗಳಿಗೆ ಹಾಗೂ ಕನ್ನಡಿಗರೆಲ್ಲರಿಗೂ ಈ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ರಾಜಕುಮಾರ ನ ಕುವರ ಅಜರಾಮರ @PuneethRajkumar
    Image
  • user avatar
    Dinakar Thoogudeepa
    @dinakar219
    Jan 1, 2023
    ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
    Image
    70K
  • user avatar
    Dinakar Thoogudeepa
    @dinakar219
    Mar 16, 2021
    ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು. ಸುಮಾರು ೫ ದಶಕಗಳು ನನ್ನ ತಂದೆ ತೂಗುದೀಪ ಶ್ರೀನಿವಾಸ್ ರವರು ಮತ್ತು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅಣ್ಣಾವ್ರ ಸ್ನೇಹವಿತ್ತು ಅವರಿಬ್ಬರು ಜೊತೆಯಾಗಿ ಮಾಡಿದ ಚಿತ್ರಗಳಿಗೆ ಪ್ರೀತಿ-ಪ್ರೋತ್ಸಾಹ ನೀಡಿ ಆಶೀರ್ವದಿಸಿದ್ದೀರಿ @PuneethRajkumar
    Image
  • user avatar
    Dinakar Thoogudeepa
    @dinakar219
    Mar 17, 2023
    This special day is a reminder of how much you meant to us and that your spirit lives on in our hearts. Wishing you a happy birthday @PuneethRajkumar
    Image
    73K
  • user avatar
    Dinakar Thoogudeepa
    @dinakar219
    Feb 26, 2023
    Very proud moment for me being the MENTOR of the VIJAYANAGARA PATRIOTS team of KANNADA CHALANACHITRA CUP cricket tournament handing over the team CAP to Mr HERSCHELLE GIBBS one of the great international cricket player of SOUTH AFRICAN cricket team,
    Image
    61K
  • user avatar
    Dinakar Thoogudeepa
    @dinakar219
    Apr 3, 2021
    ಎಲ್ಲ ವರ್ಗದ ಪ್ರೇಕ್ಷಕರಿಂದ ಪ್ರಶಂಸೆ ಪಡೆದು.ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಸಾರುವ ಸಿನಿಮಾ ಯುವರತ್ನನಿಗೆ ಶೇಕಡ 100 ರಷ್ಟು ಆಸನ ಭರ್ತಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ @PuneethRajkumar @VKiragandur @Karthik1423
    Image
  • user avatar
    Dinakar Thoogudeepa
    @dinakar219
    Mar 17, 2022
    ಕರುನಾಡಿನ ಪ್ರೀತಿಯ ಅಪ್ಪು ಡಾ |ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಇಂದು ಅವರ ಜೇಮ್ಸ್ ಸಿನಿಮಾ ಬಿಡುಗಡೆಯಾಗಿದ್ದು , ಇಡೀ ಜೇಮ್ಸ್ ಚಿತ್ರ ತಂಡಕ್ಕೆ ದೊಡ್ಡ ಯಶಸ್ಸು ಕೀರ್ತಿ ಸಿಗಲೆಂದು ಹಾರೈಸೋಣ @PuneethRajkumar
    Image
  • user avatar
    Dinakar Thoogudeepa
    @dinakar219
    Oct 10, 2022
    ಗಂಧದಗುಡಿ ಚಿತ್ರದ ಟ್ರೈಲರ್ ಬಹಳ ಸೊಗಸಾಗಿ ಮೂಡಿ ಬಂದಿದೆ. ನಮ್ಮ ನಾಡಿನ ಪ್ರಕೃತಿಯ ಸೊಬಗನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಕೊನೆಯದಾಗಿ, ನಮ್ಮ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ರವರನ್ನು ನೋಡುತ್ತಾ ಮನಸ್ಸು ಬೇರೆ ಲೋಕಕ್ಕೆ ಜಾರಿದಂತೆ ಭಾಸವಾಗುತ್ತದೆ. ಎಲ್ಲರೂ ಮಿಸ್ ಮಾಡದೇ ಚಿತ್ರಮಂದಿರದಲ್ಲಿ ನೋಡಿ youtu.be/UdPisHeGMQM
  • user avatar
    Dinakar Thoogudeepa
    @dinakar219
    Jan 1, 2024
    ಮೊದಲನೆಯದಾಗಿ ಎಲ್ಲಾರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು 2024 ನಿಮ್ಮ ಬದುಕಿನ ಹೊಸ ಸಾಧನೆ, ಹೊಸ ಭರವಸೆ, ಆನಂದದಾಯಕ ವರ್ಷವಾಗಿರಲಿ. ನನ್ನ ‘ಜೊತೆ ಜೊತೆಯಲಿ’, ‘ನವಗ್ರಹ’ ‘ಸಾರಥಿ’ ‘ಲೈಫ್ ಜೊತೆ ಒಂದ್ ಸೆಲ್ಫಿ’ ಮತ್ತು ‘ರಾಯಲ್’ ಗೆ ನೀವು ತೋರಿದ ಪ್ರೀತಿ-ಪ್ರೋತ್ಸಾಹದ ಬೆನ್ನಲ್ಲೇ ಈಗ ನನ್ನ ಆರನೆಯ ಕನಸು
    Image
    Image
    58K
  • user avatar
    Dinakar Thoogudeepa
    @dinakar219
    Apr 24, 2023
    ಕನ್ನಡಿಗರ ಹೃದಯಾಸಿಂಹಾಸನವನ್ನು ಸದಾ ಕಾಲ ಅಲಂಕರಿಸಿರುವ ರಾಯಲ್ ರಾಜರು, ರಾಯಲ್ ಅಭಿಮಾನಿ ಬಳಗದ ಕೃಪೆಯಿಂದ ರಾಯಲ್ ಜೀವನ ಶೈಲಿ ಅಳವಳಡಿಸಿಕೊಳ್ಳದೆ ಸರಳ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ದೇವರೆಂದ ರಾಯಲ್ ಮನಸ್ಸಿನ ನಟಸಾರ್ವಭೌಮ ಅಣ್ಣಾವ್ರು ಡಾ|| ರಾಜ್ ರವರಿಗೆ ನಮ್ಮ 'ರಾಯಲ್' ಚಿತ್ರತಂಡದಿಂದ ಜನ್ಮದಿನದ ಶುಭಾಶಯಗಳು ❤️ @JayannaFilms
    Image
    57K
  • user avatar
    Dinakar Thoogudeepa
    @dinakar219
    Sep 22, 2022
    ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ಒಳ್ಳೆ ಚಿತ್ರಗಳನ್ನು ನಿರ್ದೇಶಿಸಿ ನಿಮ್ಮ ಮಡಿಲಿಗೆ ಸೇರಿಸುವುದೇ ನನ್ನ ಆಶಯ. ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ
    Image
  • user avatar
    Dinakar Thoogudeepa
    @dinakar219
    Aug 30, 2022
    Warm wishes on Gowri Ganesha to you and your family. May the love and blessings of Goddess Parvati and Lord Ganesha fill your life with new hopes and new energies.
    Image
  • user avatar
    Dinakar Thoogudeepa
    @dinakar219
    Apr 3, 2021
    ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಥಿಯೇಟರ್​ ಭರ್ತಿ.ಆದರೆ ಯಾವುದೇ ಮುನ್ಸೂಚನೆ ನೀಡದೆ ಸರ್ಕಾರದ ಈ ಆದೇಶ ನೀಡಿ ಒಂದು ಒಳ್ಳೆ ಕನ್ನಡ ಸಿನಿಮಾಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ.ಒಬ್ಬ ಜವಾಬ್ದಾರಿಯುತ್ತ ನಾಗರಿಕನಾಗಿ ಸರ್ಕಾರದ ಆದೇಶವನ್ನು ಗೌರವಿಸುವುದು ಹಾಗೂ ಜನರ ಆರೋಗ್ಯದ ಬಗ್ಗೆ ಕಾಳಜಿವಯಿಸುವುದು ನಮ್ಮ ಕರ್ತವ್ಯ.@PuneethRajkumar
    Image
  • user avatar
    Dinakar Thoogudeepa
    @dinakar219
    Jan 1, 2020
    ಈ ಹೊಸ ವರ್ಷ ನಿಮ್ಮನ್ನು ಪ್ರೀತಿ ನಗು ನಲಿವಿನ ಅಲೆಯಿಂದ ಆವರಿಸಲಿ. ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ. ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ನಿಮ್ಮ ದಿನಕರ್ #HappyNewYear2020
    Image

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement