Kudos to Team #Dhaksha, mentored by filmstar #AjithKumar, for developing a way to sanitize large areas against COVID-19 via disinfectant drones.
Time and again, technology has proven to be critical in the fight against #COVID-19!
@sugaradhana
Dr. C.N. Ashwath Narayan
31.5K posts
ಜನಸೇವಕ | MLA, Malleshwaram | Former Deputy Chief Minister of Karnataka
- ಚಿತ್ರರಂಗದ ಪ್ರತಿಭಾವಂತ ಕಲಾವಿದ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನ ತೀವ್ರ ಆಘಾತ ತಂದಿದೆ. ಬಾಲನಟನಾಗಿ, ತಂದೆಗೆ ತಕ್ಕ ಮಗನಾಗಿ, ಅದ್ಭುತ ಕಲಾವಿದನಾಗಿ ಕಲಾಸೇವೆ ಮಾಡಿರುವ ಅವರು ನಾಡಿನ ಹಿತಕ್ಕಾಗಿಯೂ ಅನೇಕ ಕೊಡುಗೆ ನೀಡಿದ್ದವರು. ಅಪ್ಪು ಅವರ ಅಗಲಿಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. #PuneethRajkumar ಓಂ ಶಾಂತಿ.
- ಕರುನಾಡಿನ ಅಚ್ಚುಮೆಚ್ಚಿನ ನಟ, ಅಭಿಮಾನಿಗಳ ಅಭಿನಯ ಚಕ್ರವರ್ತಿ @KicchaSudeep ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಕಲಾರಂಗಕ್ಕೆ ನಿಮ್ಮ ಕೊಡುಗೆ ಸದಾ ಇರಲಿ.
- ಚಾಲೆಂಜಿಂಗ್ ಸ್ಟಾರ್, ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಕಲಾ ಸೇವೆ, ಪ್ರಾಣಿ ಪ್ರೀತಿ ಹಾಗೂ ಸಾಮಾಜಿಕ ಕಳಕಳಿಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ತಮಗೆ ಭಗವಂತನು ಉತ್ತಮ ಆಯಸ್ಸು, ಆರೋಗ್ಯ ನೀಡಿ ಹರಸಲಿ ಎಂದು ಶುಭ ಹಾರೈಸುವೆ. @dasadarshan
- The senseless attack on Asha workers during such testing times is inhuman and reprehensible. I met Krishnaveni and assured her that those behind this attack will have to face stringent action under the law.
00:00 - ಯುವಕರ ಕಣ್ಮಣಿ, ಕೆಜಿಎಫ್ ನ 'ರಾಕಿ ಭಾಯ್', ಯಶೋಮಾರ್ಗದ ರೂವಾರಿ ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಜೀವನದ ಎಲ್ಲಾ ರಂಗಗಳಲ್ಲೂ ನಿಮಗೆ ಯಶಸ್ಸು ಲಭಿಸಲಿ ಎಂದು ಶುಭ ಹಾರೈಸುತ್ತೇನೆ.
- I will be addressing a briefing on the topics of University examinations, KCET and other related decisions. Watch live at 1.30 PM.
- ಕರುನಾಡಿನ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಕಲಾ ಸೇವೆ ಹಾಗೂ ಯಶೋಮಾರ್ಗದ ಮೂಲಕ ಸಮಾಜ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸುವೆ.
- Birthday Wishes to the prolific @imVkohli. May you continue to bring laurels to our country with your dynamic captaincy and exceptional batting skills. #ViratKohli
- ಅದ್ಭುತ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಪ್ರಸಿದ್ಧಿ ತಂದುಕೊಟ್ಟ ಕರ್ನಾಟಕದ ಹೆಮ್ಮೆ ರಾಕಿಂಗ್ ಸ್ಟಾರ್ @TheNameIsYash ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಯಶಸ್ಸು, ಆರೋಗ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಹಾರೈಸುತ್ತೇನೆ.
- ಕನ್ನಡ ಚಿತ್ರರಂಗಕ್ಕೆ ತಮ್ಮದೇ ಶೈಲಿಯ ಸ್ಪರ್ಶ ನೀಡಿ, ತಮ್ಮ ಕಂಚಿನ ಕಂಠದ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ಕಿಚ್ಚ ಸುದೀಪ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಕರುನಾಡಿನ ಸ್ವಾತಿಮುತ್ತಿನಂತಿರುವ ನಿಮ್ಮ ಕಲಾ ಸೇವೆ ಸದಾ ಮುಂದುವರಿಯಲಿ. @KicchaSudeep
- ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಸಾಮಾಜಿಕ ಕಾರ್ಯಗಳು, ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳುವ ನೀವು ಯುವಜನತೆಗೆ ಪ್ರೇರಣೆ. ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭ ಹಾರೈಕೆಗಳು! #HappyBirthday
- ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ದರ್ಶನ್ ತೂಗುದೀಪ ಅವರಿಗೆ ಜನ್ಮದಿನದ ಶುಭಾಶಯಗಳು. ಭಗವಂತನು ನಿಮ್ಮ ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಗೆ ಇನ್ನಷ್ಟು ಶಕ್ತಿ ನೀಡುವ ಜತೆ ಉತ್ತಮ ಆಯಸ್ಸು, ಆರೋಗ್ಯ ನೀಡಿ ಹರಸಲಿ. ನಿಮ್ಮ ಪರಿಸರ ಪ್ರೇಮ, ಪ್ರಾಣಿಗಳ ಕಾಳಜಿ ಸದಾ ಮುಂದುವರೆಯಲಿ. @dasadarshan
- Together We Can; Together We Will! Thanking #NammaRCB for joining hands to beat this pandemic. Also, an added protection to our front-line #CoronaWarriors! @RCBTweets #KarnatakaFightsCorona #1Team1Fight #Unite2FightCoronaRCB has identified key areas where much needed help is required immediately in healthcare infrastructure related to Oxygen support in Bangalore and other cities, and will be making a financial contribution towards this.
00:00
















