00:00
ನನ್ ಮಿನಿ ರೇಡಿಯೋ 📻
1,287 posts
ಕನ್ನಡಿಗರ ಧ್ವನಿ💛❤️✊ ಕನ್ನಡ, ಕನ್ನಡಿಗರು, ಕನ್ನಡ ನಾಡು 🌳

00:00
00:00- ನನ್ನ ಪರ ನಿಂತ ಎಲ್ಲಾ ಕನ್ನಡಿಗರಿಗೂ ನನ್ನಿಗಳು 🙏💛❤️ ಕನ್ನಡಿಗರನ್ನು ಕೆಣಕಿ ಉಳಿದವರಿಲ್ಲ #Belagavi #belagavika #nanminiradio
00:00 - ಅಭಿಮಾನ ಇರ್ಬೇಕು ಆದ್ರೆ ಅಂಧಾಭಿಮಾನ ಯಾವತ್ತೂ ಇರಬಾರ್ದು ಒಂದು ಕೊಲೆಯನ್ನ ಸಮರ್ಥಿಸೋ ಅಷ್ಟು ಹೀನಾಯ ಮನಸ್ಥಿತಿಗೆ ನಾವ್ ಯಾವತ್ತೂ ಹೋಗ್ಬಾರ್ದು #Renukaswamy #Darshan #DarshanToogudeepaSrinivas
00:00 - ಇದು ನಿಜಕ್ಕೂ ಖಂಡನೀಯ 😡😡😡😡😡😡😡😡😡😡😡😡 #WeStandWithDboss
00:00
00:00- ನೋಡಿ ಈ ಹಿಂದಿಯವನ ದುರಹಂಕಾರ @siddaramaiah @VSOMANNA_BJP ಕನ್ನಡಿಗರೇ ನಿಮಗೆ ಎಷ್ಟೇ ಭಾಷೆ ಬಂದ್ರು ಕರ್ನಾಟಕದಲ್ಲಿ ಇನ್ಮುಂದೆ ಎಲ್ಲಾ ಪರಭಾಷಿಕರ ಜೊತೆ ಕನ್ನಡದಲ್ಲೆ ಮಾತಾಡಿ, ಇಲ್ದಿದ್ರೆ ಮುಂದೊಂದು ದಿನ ನಮ್ಮ ನೆಲದಲ್ಲಿ ನಮ್ಮ ಹಕ್ಕುಗಳನ್ನ ಕಳ್ಕೋಬೇಕಾಗತ್ತೆ
00:00
00:00- ಹಿಂದಿ ಯುವಕಿಗೆ ಕನ್ನಡದ ಪಾಠ ಮಾಡಿದ ಆಟೋ ಅಣ್ಣ ಈ ವರ್ಷದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ನಿಮಗೆ ಸಿಗ್ಬೇಕು 🔥💛❤️✊
00:00 - ಸುದೀಪ್ ಸರ್ ತಾಯಿ ಅವರ ಆತ್ಮಕ್ಕೆ ನೆಮ್ಮದಿ ಸಿಗಲಿ ಹಾಗೆ ಸುದೀಪ್ ಸರ್ ಅವ್ರಿಗೆ ದೇವ್ರು ಶಕ್ತಿ ಕೊಡ್ಲಿ ಅಂತ ಈ ವಿಡಿಯೋ ಮುಕಾಂತರ ಕೇಳ್ಕೊತಿನಿ 🙏😔💐 #KicchaSudeep
00:00
00:00- ಕನ್ನಡ ನಾಡನ್ನು ಮುಸ್ಲಿಂ ರಾಜರ ಜೊತೆ ಲೂಟಿ ಮಾಡೋದಕ್ಕೆ ಬಂದ ಲೂಟಿಕೋರ ಶಿವಾಜಿಗೆ ಯುದ್ಧದಲ್ಲಿ ಪ್ರಾಣ ಭಿಕ್ಷೆ ಕೊಟ್ಟ ರಾಣಿ ಬೆಳವಡಿ ಮಲ್ಲಮ್ಮ ಅವರಿಗೆ ಜಯವಾಗಲಿ ✊🙏🏻 #boycottrishabshetty
- ಉತ್ತರ ಭಾರತೀಯರೇ ನೀವ್ ಕನ್ನಡ ಕಲೀಲೇಬೇಕು North Indians you must learn Kannada #stophindiimposition
00:00


