Log inSign up
Karnataka Forest Department
2,592 posts
Image
user avatar
Karnataka Forest Department
@aranya_kfd
Aranya Sahayavani; 1926 Click on the link to check the availability of seedlings
Bengaluru, Karnataka.
aranya.gov.in/Enursery/Home/…
Joined February 2018
287
Following
57.3K
Followers

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
  • user avatar
    Karnataka Forest Department
    @aranya_kfd
    Jul 3
    ಅರಣ್ಯ ಇಲಾಖೆಯ ಸರ್ಕಾರಿ ನಾಟ ಸಂಗ್ರಹಾಲಯ, ಹಟ್ಟಿಕೇರಿ, ಅಂಕೋಲಾ ಇಲ್ಲಿ ಗುಣಮಟ್ಟದ ಸಾಗುವಾನಿ ಮತ್ತು ಅಕೇಶಿಯಾ ನಾಟಾಗಳು ಲಭ್ಯವಿದೆ. ಬನ್ನಿ, ಲಾಟ್‌ ಗಳ ಮಾಹಿತಿಯನ್ನು ಪಡೆದು 2026, ಜುಲೈ 06 ರಿಂದ 08ರವರಗೆ ಜರುಗುವ ಇ-ಹರಾಜಿನಲ್ಲಿ ಭಾಗವಹಿಸಿ.
    Image
    1.8K
  • user avatar
    Karnataka Forest Department
    @aranya_kfd
    Jun 17
    KFD had organized a National Conference of Women IFS Officers from 12th to 14th June 2026 at Aranya Bhavan, Bengaluru, bringing together more than 40 serving and retired women IFS officers from across the country, providing a platform to share their knowledge & experiences.
    Image
    1.4K
  • user avatar
    Karnataka Forest Department
    @aranya_kfd
    Jun 4
    SRISHTI 2026 by Z-Creators Community Celebrates World Environment Day with a Wildlife & Nature Photography Exhibition featuring 60 photographers from across India. 📍 Devraj Urs Gallery, Karnataka Chitrakala Parishath, Bengaluru 📅 June 5–7, 2026 | 10 AM – 6 PM 🎟️ Free Entry
    Image
    1.7K
  • user avatar
    Karnataka Forest Department
    @aranya_kfd
    Mar 28
    Call to observe #EarthHour
    Image
    00:00
    2.6K
  • user avatar
    Karnataka Forest Department
    @aranya_kfd
    Feb 4
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಗುಬ್ಬಚ್ಚಿ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಸಂಗಮೇಶ್ ಪ್ರಭಾಕರ್. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ. #HasiruHonnu #Conservation #forest #nature #savenature #kfd
    Image
    2.7K
  • user avatar
    Karnataka Forest Department
    @aranya_kfd
    Jan 28
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಕರಡಿ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ವೆಂಕಟೇಶ್ ನಾಯ್ಕ ಹೆಚ್. ಉಪ ವಲಯ ಅರಣ್ಯಾಧಿಕಾರಿ. #HasiruHonnu #Conservation #forest #nature #savenature #kfd
    Image
    1.5K
  • user avatar
    Karnataka Forest Department
    @aranya_kfd
    Jan 21
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಪ್ರಾಣಿಗಳ ಬಗೆಗಿನ ತಪ್ಪು ಕಲ್ಪನೆಗಳು" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಶ್ರೀಧರ್ ಆರ್. ಗಸ್ತು ಅರಣ್ಯ ಪಾಲಕರು, ನೆಲಮಂಗಲ. #HasiruHonnu #Conservation #forest #nature #savenature #kfd
    Image
    1.1K
  • user avatar
    Karnataka Forest Department
    @aranya_kfd
    Jan 7
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ವನ್ಯಜೀವಿ ಸಂರಕ್ಷಣೆಯಲ್ಲಿ ದೃಶ್ಯ ಮಾಧ್ಯಮದ ಪಾತ್ರ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ. ಸಂದೇಶ್ ಕಡೂರು, ವನ್ಯಜೀವಿ ಚಲನಚಿತ್ರ ನಿರ್ದೇಶಕರು ಮತ್ತು ಛಾಯಾಗ್ರಾಹಕರು. #HasiruHonnu #Conservation
    Image
    1K
  • user avatar
    Karnataka Forest Department
    @aranya_kfd
    Dec 24, 2025
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಚಿರತೆ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಡಾ. ಸಂಜಯ್ ಗುಬ್ಬಿ, ವಿಜ್ಞಾನಿಗಳು ಮತ್ತು ವನ್ಯಜೀವಿ ಸಂರಕ್ಷಕರು. #HasiruHonnu #Conservation #forest #nature #savenature #kfd
    Image
    907
  • user avatar
    Karnataka Forest Department
    @aranya_kfd
    Dec 17, 2025
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಮಹಾದೇವ ಎಂ ಮಡ್ಡಿ, ಉಪ ವಲಯ ಅರಣ್ಯಾಧಿಕಾರಿ ಮಂಕಿ ವಲಯ. #HasiruHonnu #Conservation #forest #nature #savenature #kfd
    Image
    896
  • user avatar
    Karnataka Forest Department
    @aranya_kfd
    Dec 10, 2025
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಜೇನುನೊಣ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಅಪೂರ್ವ ಬಿ. ವಿ. ಜೇನು ನೊಣ ತಜ್ಞರು, ಅಧ್ಯಕ್ಷರು ಹೈವ್ ಟ್ರಸ್ಟ್. #HasiruHonnu #Conservation #forest #nature #savenature #kfd
    Image
    858
  • user avatar
    Karnataka Forest Department
    @aranya_kfd
    Dec 3, 2025
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಬಾವಲಿ ಸಂರಕ್ಷಣೆ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ರಾಜೇಶ್ ಪುಟ್ಟಸ್ವಾಮಯ್ಯ, ಬಾವಲಿ ತಜ್ಞರು, ಸದಸ್ಯರಿಗೆ ಬಾವಲಿ ಸಂರಕ್ಷಣಾ ಟ್ರಸ್ಟ್. #HasiruHonnu #Conservation #forest #nature #savenature
    Image
    825
  • user avatar
    Karnataka Forest Department
    @aranya_kfd
    Nov 27, 2025
    ಅರಣ್ಯ ಮತ್ತು ಕೃಷಿ ಮೂಲಿಕಾ ಪ್ರದರ್ಶನ ೨೦೨೫ - ನವೆಂಬರ್ 26 & 27 ರಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುತ್ತಿದೆ. ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಆಯೋಜಿಸಿರುವ ಈ ಪ್ರದರ್ಶನಕ್ಕೆ ಭೇಟಿ ನೀಡಿ ಮತ್ತು ಹೆಚ್ಚಿನ ಮಾಹಿತಿ ಪಡೆಯಿರಿ #MedicinalPlants #Ayush #Karnataka #Bengaluru
    Image
    Image
    Image
    Image
    1.1K
  • user avatar
    Karnataka Forest Department
    @aranya_kfd
    Nov 26, 2025
    ವಿಶೇಷ ಪ್ರಾಯೋಜಿತ ಕಾರ್ಯಕ್ರಮ “ಹಸಿರು ಹೊನ್ನು” ಕೇಳಿ ಆಕಾಶವಾಣಿಯ ರಾಜ್ಯವ್ಯಾಪಿ ಪ್ರಸಾರದಲ್ಲಿ. ನಾಳೆ ಬೆಳಗ್ಗೆ 7.15ಕ್ಕೆ, “ಅರಣ್ಯ ಸಂರಕ್ಷಣೆಯಲ್ಲಿ ಗ್ರಾಮ ಅರಣ್ಯ ಸಮಿತಿಯ ಪಾತ್ರ" ವಿಷಯದ ಬಗ್ಗೆ ಮಾತನಾಡಲಿದ್ದಾರೆ ಶ್ರೀ ಪಿ. ಶ್ರೀಧರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ. #HasiruHonnu #Conservation #forest #nature #savenature
    Image
    741
Advertisement
Advertisement