Log inSign up
Darshan Thoogudeepa
3,992 posts
Image
user avatar
Darshan Thoogudeepa
@dasadarshan
Be Good And Do Good.
Bangalore
facebook.com/NimmaPreethiya…
Joined September 2012
0
Following
1.1M
Followers
  • Pinned
    user avatar
    Darshan Thoogudeepa
    @dasadarshan
    Nov 21, 2025
    #TheDevil 🎬 Hits theatres on 11-12-2025
    Image
    00:00
    231K
  • user avatar
    Darshan Thoogudeepa
    @dasadarshan
    Dec 21, 2022
    @KicchaSudeep ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು 🙂
    3.2M
  • user avatar
    Darshan Thoogudeepa
    @dasadarshan
    Oct 29, 2021
    A good soul, true friend gone too soon. You will always be missed. We shall always remember you for your good works. Difficult to digest this hard fact that you are no more with us. R.I.P my friend @PuneethRajkumar
    Image
  • user avatar
    Darshan Thoogudeepa
    @dasadarshan
    Feb 14, 2023
    ☺️
    Image
    Image
    789K
  • user avatar
    Darshan Thoogudeepa
    @dasadarshan
    Dec 21, 2022
    ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ
    Image
    1.3M
  • user avatar
    Darshan Thoogudeepa
    @dasadarshan
    Sep 10, 2021
    ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ನಮ್ಮ ಮುಂದಿನ ಚಿತ್ರಕ್ಕೆ 'ಕ್ರಾಂತಿ' ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ. #KrantiBegins #Kranti #D55 #ಕ್ರಾಂತಿ
    Image
  • user avatar
    Darshan Thoogudeepa
    @dasadarshan
    Mar 17, 2022
    ದೈಹಿಕವಾಗಿ ಇಂದು ನಮ್ಮೊಡನೆ ಇರದಿದ್ದರೂ ಕನ್ನಡಿಗರ ಮನಗಳಲ್ಲಿ ಶಾಶ್ವತವಾಗಿ ನೆಲೆಮಾಡಿರುವ ಪುನೀತ್ ರಾಜ್ ಕುಮಾರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ. ಜೇಮ್ಸ್ ಚಿತ್ರವನ್ನು ಚಿತ್ರಮಂದಿರದಲ್ಲೇ ನೋಡಿ ಆನಂದಿಸಿ. @PuneethRajkumar
    Image
  • user avatar
    Darshan Thoogudeepa
    @dasadarshan
    Oct 29, 2022
    ಕನ್ನಡಿಗರ ಮನದಾಳದಲ್ಲಿ ಪುನೀತ್ ರಾಜ್ ಕುಮಾರ್ ರವರು ಸದಾ ಜೀವಂತ. ದೈಹಿಕವಾಗಿ ನಮ್ಮನ್ನು ಅಗಲಿ ಒಂದು ವರ್ಷ ಕಳೆದರೂ, ತಮ್ಮ ಚಿತ್ರಗಳು ಹಾಗೂ ಕೆಲಸ ಕಾರ್ಯಗಳಿಂದ ಸದಾ ನಮ್ಮೊಡನೆ ಇದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇದೆ.
    Image
  • user avatar
    Darshan Thoogudeepa
    @dasadarshan
    Feb 17, 2023
    ನನ್ನ ಹುಟ್ಟುಹಬ್ಬಕ್ಕೆ ಶುಭಕೋರಿ ಹಾರೈಸಿದ ನನ್ನ ನಲ್ಮೆಯ ಸೆಲೆಬ್ರಿಟಿಗಳು, ಸ್ನೇಹಿತರು, ಹಿತೈಷಿಗಳು ಹಾಗೂ ಬಂಧುಗಳಿಗೆ ನನ್ನ ಹೃದಯಪೂರ್ವಕ ವಂದನೆಗಳು. ನನ್ನ ಕೋರಿಕೆಗೆ ಬೆಲೆಕೊಟ್ಟು ಸಹಕರಿಸಿದ ಅಭಿಮಾನಿ ವರ್ಗಕ್ಕೆ ನಾನು ಋಣಿಯಾಗಿದ್ದೇನೆ.ಎಲ್ಲರನ್ನೂ ನಿಯಂತ್ರಿಸಲು ಸಹಕರಿಸಿದ ಅಭಿಮಾನಿ ಸಂಘಗಳು ಹಾಗೂ ಪೊಲೀಸ್ ಸಿಬ್ಬಂದಿಗಳಿಗೂ ನನ್ನ ನಮನಗಳು.
    Image
    450K
  • user avatar
    Darshan Thoogudeepa
    @dasadarshan
    Feb 16, 2022
    ನಮ್ಮ ಕ್ರಾಂತಿ ಚಿತ್ರದ ಮೊದಲ ತುಣುಕು ನಿಮಗಾಗಿ. ನೋಡಿ ಹರಸಿ 🙂 ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಹೀಗೆ ಇರಲಿ #KrantiFirstLook youtu.be/blKVK71sAl8 @shylajanag @harimonium @bsuresha
    Image
  • user avatar
    Darshan Thoogudeepa
    @dasadarshan
    Oct 28, 2022
    Time to witness our @PuneethRajkumar Best wishes to #GandhadaGudi team. It isn't a movie, it's an experience
    Image
  • user avatar
    Darshan Thoogudeepa
    @dasadarshan
    Jul 5, 2022
    ಕ್ರಾಂತಿ ಚಿತ್ರದ ಶೂಟಿಂಗ್ ಪೋಲೆಂಡ್ ನಲ್ಲಿ ಬಿರುಸಿನಿಂದ ಸಾಗುತ್ತಿದೆ. ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ
    Image
  • user avatar
    Darshan Thoogudeepa
    @dasadarshan
    Jan 30, 2023
    ಸಾಹಸಸಿಂಹ ಡಾ|| ವಿಷ್ಣು ದಾದಾರವರ ಸ್ಮಾರಕ ಕೊನೆಗೂ ನಮ್ಮ ಮೈಸೂರಿನಲ್ಲಿ ಲೋಕಾರ್ಪಣೆ ನೆರವೇರಿದೆ, ಕನ್ನಡ ನಾಡಿಗೆ ವಿಷ್ಣು ಸರ್ ರವರ ಕೊಡುಗೆ ಅಪಾರವಾದದ್ದು. ಇದಕ್ಕೆ ಮುಖ್ಯಕಾರಣಕರ್ತರಾಗಿರುವ ದಾದಾ ಅಭಿಮಾನಿಗಳು ಹಾಗೂ ಕುಟುಂಬಕ್ಕೆ ಅನಂತ ಧನ್ಯವಾದಗಳು
    Image
    416K
  • user avatar
    Darshan Thoogudeepa
    @dasadarshan
    Jun 5, 2019
    ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ‘ರಾಬರ್ಟ್’ ಚಿತ್ರದ ಥೀಮ್ ಪೋಸ್ಟರ್ ನಿಮಗಾಗಿ. ಚಿತ್ರದ ಥೀಮ್ ಹಾಗೂ ನನ್ನ ಫರ್ಸ್ಟ್ ಲುಕ್ ಹೇಗಿರಬಹುದೆಂಬ ಚಿತ್ರಣವನ್ನು ಇದರಲ್ಲಿ ಬಣ್ಣಿಸಲಾಗಿದೆ. @UmapathyFilms ಬ್ಯಾನರ್ ಅಡಿಯಲ್ಲಿ, @TharunSudhir ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. @umap30071 #RoberrtThemePoster #Roberrt
    Image

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement