Log inSign up
S.Suresh Kumar
6,779 posts
Image
user avatar
S.Suresh Kumar
@nimmasuresh
MLA, Rajajinagar Assembly constituency, Bengaluru.(BJP Karnataka)
bangalore
nimmasuresh.org
Joined May 2009
251
Following
306.1K
Followers
  • user avatar
    S.Suresh Kumar
    @nimmasuresh
    Sep 4, 2020
    ನನ್ನ ಮಗಳು ಡಾ. ದಿಶಾ ಕೋವಿಡ್ ಡ್ಯೂಟಿಯಲ್ಲಿದ್ದಾಳೆ.‌ ಕೋವಿಡ್ ಡ್ಯೂಟಿಯಲ್ಲಿರುವ ದಿಶಾ ಕಳೆದ ಮೂರು ದಿನದಿಂದ ತನ್ನ ಒಂದು ವರ್ಷದ ಮಗನನ್ನು ನೋಡಿರಲಿಲ್ಲ. ನಮ್ಮ‌ ಮನೆಯಲ್ಲಿ ಅಜ್ಜಿಯ (ನನ್ನ‌ ಮಡದಿ ಸಾವಿತ್ರಿಯ) ತೋಳಿನಲ್ಲಿರುವ ಮಗು ವಿಕ್ರಾಂತ ನನ್ನು ದೂರದಿಂದಲೇ ನೋಡಿ ನನ್ನ‌ ಮಗಳು ಆನಂದಿಸಿ ಹೋಗುವಾಗ ಆದರೆ ನಮ್ಮ ಹೃದಯ ಕಲಕಿದ ಕ್ಷಣ.
    Image
  • user avatar
    S.Suresh Kumar
    @nimmasuresh
    Sep 2, 2025
    Sorry @siddaramaiah ji, President Draupadi ji is not fluent in Kannada like your leader Madam Soniaji!
    209K
  • user avatar
    S.Suresh Kumar
    @nimmasuresh
    Oct 30, 2021
    ನಿನ್ನೆ ಅಸ್ತಂಗತರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಗೆ ಚಿತ್ರ ನಮನ. 🙏🙏🙏
    Image
    00:00
  • user avatar
    S.Suresh Kumar
    @nimmasuresh
    Aug 4, 2021
    ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏🙏🙏
  • user avatar
    S.Suresh Kumar
    @nimmasuresh
    Jun 26, 2020
    ಬಂಟ್ವಾಳ‌ ತಾಲ್ಲೂಕಿನ ಎಸ್.ವಿ.ಎಸ್ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೇ ಕಾಲಿನ ಬೆರಳುಗಳ ಮೂಲಕವೇ ಉತ್ತರ ಬರೆದ‌ ಈ ಪೋರ ಕೌಶಿಕ್ ನಿಗೆ ನನ್ನ ಹೃದಯಪೂರ್ವ ಮೆಚ್ಚುಗೆ. ಇಂತಹ ವ್ಯಕ್ತಿಗಳು ಬದುಕಿನ‌ ಸಾರ್ಥಕ‌ ಅರ್ಥ ಕಲ್ಪಿಸುತ್ತಾರೆ. ಸಮಾಜದ ಎಲ್ಲ ಮಾನವೀಯ ನಿಲುವುಗಳನ್ನು ಸಮರ್ಥಿಸುತ್ತಾರೆ.
    Image
  • user avatar
    S.Suresh Kumar
    @nimmasuresh
    May 16, 2020
    LKG ಮತ್ತು UKG ಯ ಆ ಕಂದಗಳಿಗೂ On-line ಶಿಕ್ಷಣ ಕೊಡುವ ಮನಸ್ಥಿತಿಗೆ ಏನೆನ್ನಬೇಕು? ಹಣದ ದುರಾಸೆಯಷ್ಟೇ! ಅವರಿಗೆಲ್ಲಾ ಶಿಕ್ಷಣ ಇಲಾಖೆಯ ಕ್ರಮ ಕಾದಿದೆ.
  • user avatar
    S.Suresh Kumar
    @nimmasuresh
    Jul 13, 2020
    Very happy that I got a blue tick today #verified_blue_tick√
  • user avatar
    S.Suresh Kumar
    @nimmasuresh
    Jul 3, 2020
    ಅಸಾಧ್ಯವನ್ನು ಸಾಧ್ಯವಾಗಿಸಿದ ಎಲ್ಲಾ ಶಿಕ್ಷಕ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು.
  • user avatar
    S.Suresh Kumar
    @nimmasuresh
    Mar 21, 2020
    Just loved this statement from the AIIMS doctor ... *." This virus (Corona Virus) has a very big ego, he will not come to your house unless you go out and invite him"* 👌🏻
  • user avatar
    S.Suresh Kumar
    @nimmasuresh
    Aug 19, 2020
    ಈ ರಾತ್ರಿಗೆ ಒಂದು ವರ್ಷವಾಯಿತು, ಮಾನ್ಯ ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಮರುದಿನ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿದ್ದಕ್ಕೆ. ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಧನ್ಯವಾದಗಳು.@BSYBJP
  • user avatar
    S.Suresh Kumar
    @nimmasuresh
    Aug 1, 2021
    This Picture speaks thousand words and will haunt us for long.
    Image
  • user avatar
    S.Suresh Kumar
    @nimmasuresh
    Jun 13, 2020
    ಗೆಳೆಯರೊಬ್ಬರು ಕಳಿಸಿದ ಅದ್ಭುತ ಫೋಟೋ ಅವರೇ ತಿಳಿಸಿದಂತೆ "ಎಲ್ಲವನ್ನೂ ಕಳೆದುಕೊಂಡ ಮೇಲೂ ಮನುಷ್ಯರಿಗೆ ಕೊಡುವುದನ್ನ ಮರೆಯಲಿಲ್ಲ..!"
    Image
  • user avatar
    S.Suresh Kumar
    @nimmasuresh
    Dec 10, 2021
    ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಲಿಂಗಂಪಲ್ಲಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ರಾಘವೇಂದ್ರ ಕುಲಕರ್ಣಿಯವರು ವರ್ಗಾವಣೆಯಾದಾಗ ಶಾಲಾ ಮಕ್ಕಳು ಹಾಗೂ ಸಹೋದ್ಯೋಗಿಗಳ ಕಣ್ಣೀರ ಧಾರೆಯ ಭಾವಪೂರ್ಣ ಬೀಳ್ಕೊಡುಗೆಯ ಈ ವಿಡಿಯೋ ನನಗೆ ವಾಟ್ಸಪ್ ಮೂಲಕ ದೊರಕಿತು. ಧನ್ಯೋಸ್ಮಿ... 🙏🙏🙏
    Image
    00:00
  • user avatar
    S.Suresh Kumar
    @nimmasuresh
    May 3, 2020
    ಕೆಎಸ್ಆರ್ ಟಿ ಸಿ ಗೆ ₹ 1 ಕೋಟಿ ಚೆಕ್ ಕೊಡ ಬಂದ ನಾಯಕರುಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಚೆಕ್ಕನ್ನು ಸ್ವೀಕರಿಸಲು ನಿರಾಕರಿಸಿ ಆ ಚೆಕ್ಕನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಬಹುದು ಎಂದು ವಿನಮ್ರವಾಗಿ ಹೇಳಿರುವುದು ಅತ್ಯಂತ ಶ್ಲಾಘನೀಯ.

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
Advertisement
Advertisement