👑ಬಿ.ಐ.ಟಿಯ ಮುಕುಟಕ್ಕೆ ಸಂಸ್ಕೃತಿ ಕ್ಲಬ್ ನ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಂದ ಪ್ರಶಸ್ತಿಗಳ ಗರಿಮೆ🏆
ಆರ್.ವಿ.ಸಿ.ಇ ಕಾಲೇಜಿನ ವಾರ್ಷಿಕ ಉತ್ಸವ 8th Mileನ ರಂಗಪರ್ವ ನಾಟಕ ಸ್ಪರ್ಧೆಯಲ್ಲಿ ನಮ್ಮ ಸಂಸ್ಕೃತಿ ಕ್ಲಬ್ ನ ರಂಗಸಂಸ್ಕೃತಿ ತಂಡವು ಮೊದಲನೆಯ ಸ್ಥಾನವನ್ನು ಪಡೆದಿದೆ🥇🎭
BIT was started in the year 1979 with the objective of providing quality education in the field of Technology and thereby serving the society.

