aka Parvathamma Rajkumar Productions
Founded by Dr. Puneeth Rajkumar & Ashwini Puneeth Rajkumar with an aim of making a meaningful contribution to KFI.
ಡಾ।। ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರೇಷ್ಠ ಗೌರವವಾದ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಕರ್ನಾಟಕ ಸರ್ಕಾರ ಮತ್ತು ನಾಡಿನ ಜನತೆಗೆ ನಮ್ಮ ಹೃದ್ಯಪೂರ್ವಕ ಧನ್ಯವಾದಗಳು.
Thank you for being a thoughtful and wise leader that we respect and admire always.
You are an inspiration to each one of us.
We wish you a very Happy Birthday @ashwinipuneet Madam.
-
Team PRK
#ಗಂಧದಗುಡಿ ಚಿತ್ರದ ಅತ್ಯಂತ ಮೆಚ್ಚುಗೆಯ ದೃಶ್ಯಗಳಲ್ಲಿ ಒಂದಾದ ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕಕ್ಕೆ ಸಾರಿದ ಗೀತೆಯನ್ನು ಸ್ವತಃ ಡಾ|| ಪುನೀತ್ ರಾಜ್‌ಕುಮಾರ್ ಅವರೇ ಮಕ್ಕಳೊಂದಿಗೆ ಹಾಡುವ ಸಮಯ.
ಸರ್ವರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.
ಈ ಹಬ್ಬದ ಸಂದರ್ಭದಲ್ಲಿ, ಭಗವಂತನು ನಿಮಗೆಲ್ಲರಿಗೂ ಸುಖ ಸಮೃದ್ಧಿ, ಉತ್ತಮ ಆರೋಗ್ಯ ಹಾಗೂ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇವೆ.
Happy Gowri Ganesha Habba.
Wishing everyone prosperity, happiness, good health and peace on the festive occasion.
#GGMovie
ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿರುವ ನಟ ಸೂರ್ಯ ಅವರು ತಮಿಳು ಮತ್ತು ಭಾರತೀಯ ಚಲನಚಿತ್ರೋದ್ಯಮದ ಪರವಾಗಿ ಅಪ್ಪು ಅವರನ್ನು ಸ್ಮರಿಸಿ ಗೌರವ ಸಲ್ಲಿಸಲಿದ್ದಾರೆ.
📽️ youtu.be/5fnCX-KPKQI