ನಾನು ಯಾವತ್ತೂ ನೀವಿಲ್ಲ ಅಂತ ಅನ್ಕೋಳ್ಳೋದೇ ಇಲ್ಲ ನಾನು ಮಾಡೋ ಕೆಲಸದಲ್ಲಿ , ನಿಮ್ಮನ್ನ ಪ್ರೀತ್ಸೋ ಜನಗಳಲ್ಲಿ, ನಿಮ್ಮ ಅಭಿಮಾನಿಗಳಲ್ಲಿ ನಿಮ್ಮನ್ನ ನೋಡ್ತಾನೆ ಇರತೀನಿ ನೀವು ನನ್ನ ಜೊತೇನೆ ಇದೀರ , ಇರ್ತೀರ ನಾನು ಇರೋವರೆಗೂ…..ಅಣ್ಣ ಹೋಗಿ ಬನ್ನಿ….🙏🙏🙏 @PuneethRajkumar
ನಿಮಲ್ಲಿ ಇದ್ದಂತ ನಿಷ್ಕಲ್ಮಶ ಮನಸು ಮಗುವಿನಷ್ಟೆ ಚಂದದ ಅಹಂ ಇಲ್ಲದ ನಗು ಎಲ್ಲಿಯೂ ಸಿಗದಂತದ್ದು❤️ನಿಮ್ಮನ್ನು ಇಷ್ಟಪಡುತಿದ್ದ ಪ್ರತಿ ಮಕ್ಕಳಲ್ಲೂ ನೀವಿದ್ದಿರ..ನಾನು ನೀವಿಲ್ಲ ಎಂದು ಬಾವಿಸುವುದಿಲ್ಲ ನಿಮಗೆ ಸಂಬಂಧ ಪಟ್ಟ ಪ್ರತಿ ಪೋಸ್ಟ್ ನಲ್ಲೂ ನಿಮ್ಮನ್ನು Tag ಮಾಡ್ತೀನಿ ನೀವು ನನಗೆ ಸದಾ ಜೀವಂತ🙏 @PuneethRajkumar#HappyChildrensDay
It’s an Historic opening and celebrations for our @PuneethRajkumar Anna’s #James ! It’s a record !! And it’s not new to Powerstar❤️ one &only #AppuBoss Every Road & Area of Karnataka has celebrated ur birth & it will continue till our death 🙏 Love You Annaaaaaaa
ನೀವು ಬಿಟ್ಟು ಹೋದ ನಗು,ಪ್ರೀತಿ ಅಭಿಮಾನದೊಂದಿಗೆ ಬದುಕಲು ಶುರುವಾಗಿ ಇಂದಿಗೆ ಒಂದು ತಿಂಗಳು❤️ ನಿಮ್ಮ ವ್ಯಕ್ತಿತ್ವ ನಮ್ಮ ಬಾಳ ತತ್ವ..ನಿಮ್ಮನ್ನು ಪಡೆದ ಈ ನಾಡು ಪುನೀತ🙏 @PuneethRajkumar#appusirliveson
Hi guys most of you were asking that my next project will be with “POWER STAR” ಅಂತ ? Yes It isssssss❤️ am working with My Icon for the 3 rd time 🙌 Need your wishes & Blessings 🙏🙏🙏 @PuneethRajkumar@VKiragandur