The power in his eyes
The fire in his look 🔥
Happiest birthday to the six feet thunder @KicchaSudeep 🤩❤️
ಅಭಿಮಾನಿಗಳ ಅಭಿನಯ ಚಕ್ರವರ್ತಿ ಪ್ರೀತಿಯ ಕಿಚ್ಚನಿಗೆ ಹುಟ್ಟುಹಬ್ಬದ ಶುಭಾಶಯಗಳು!!
#HappyBirthday#KichchaSudeep
#KicchaSudeep ಅವರು ಚಿತ್ರರಂಗಕ್ಕೆ ಬಂದು ಇವತ್ತಿಗೆ ೨೭ ವರ್ಷ!
ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ತರ ನಟ, ನಿರ್ದೇಶಕ, ಸಿಂಗರ್, ಕ್ರಿಕೆಟಿಗ, ಬಿಗ್ ಬಾಸ್ ಆಗಿ ನಮ್ಮ ಬಾದ್‌ಶಾ ಕೈ ಆಡಿಸದ ಫೀಲ್ಡೇ ಇಲ್ಲ. ಇದೇ ತರ ನಮ್ಮನ್ನ ನೂರ್ಕಾಲ ರಂಜಿಸ್ತಾ ಇರಿ ಅಂತ @KicchaSudeep ಅವರಿಗೆ KRG ತಂಡ ಶುಭ ಹಾರೈಸುತ್ತದೆ❤
#27YearsOfSudeepism